ವಿಶೇಷ ಲೇಖನಗಳು
ಏ, 16 ವಂಡ್ರೆಯಲ್ಲಿ ಪಾನ್ ಕಾರ್ಡ್ ಶಿಬಿರ

ಕುಂದಾಪುರ: ಏಪ್ರಿಲ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಂಡೈ ಐತಾಳ ಕ್ಲಿನಿಕ್ ಎದುರುಗಡೆಯಿರುವ ಆರ್.ಕೆ. ಗ್ರಾಫಿಕ್ಸ್ ನಲ್ಲಿ ಪಾನ್ ಕಾರ್ಡ್ ಶಿಬಿರ ನಡೆಯಲಿದೆ. ಆಸುಪಾಸಿನ ಎಲ್ಲಾ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ
ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ
ಮಾಹಿತಿಗಾಗಿ 9743366746,8618113168 ಸಂಪರ್ಕಿಸಿ.