ರಾಷ್ಟ್ರೀಯ
ಮುಂದಿನ ಪೀಳಿಗೆಯ ಮೂಲಸೌಕರ್ಯ ನಿರ್ಮಾಣ ಭಾರತದ ಆದ್ಯತೆ’

ನವದೆಹಲಿ: ಮುಂದಿನ ಪೀಳಿಗೆಯ
ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಬಡವರು ಮತ್ತು ಅತ್ಯಂತ ದುರ್ಬಲರ ಅಗತ್ಯಗಳನ್ನು ಪೂರೈಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತ
ಅಂತರಾಷ್ಟ್ರೀಯ ಸಮ್ಮೇಳನದ 4 ನೇ ಆವೃತ್ತಿಯ ವೀಡಿಯೊ ಚoದೇಶದಲ್ಲಿ ಮಾತನಾಡಿರುವ ಅವರು, ಯಾವುದೇ ಮೂಲಸೌಕಯ ಟಿಳವಣಿಗೆಯ ಯಶೋಗಾಥೆಯಲ್ಲಿ ಹೃದಯದಲ್ಲಿ ಜನರು ಇರಬೇಕು ಎಂದಿದ್ದಾರೆ.
ಮೂಲಸೌಕರ್ಯವು ಜನರಿಗೆ ಸಂಬಂಧಿಸಿದೆ
ಮತ್ತು ಅವರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ಸುಸ್ಥಿರ ಶೀಟಿಗಳನ್ನು ಸಮಾನ ರೀತಿಯಲ್ಲಿ ಒದಗಿಸುವುದು ಅದರ ಉದ್ದೇಶವಾಗಿರುತ್ತದೆ ಎಂದಿದ್ದಾರೆ.ಶಿಕ್ಷಣ, ಆರೋಗ್ಯ,
ಕುಡಿಯುವ ನೀರು, ವಿದ್ಯುತ್, ಸಾರಿಗೆ ಮತ್ತು ಹವಾಮಾನ ಬದಲಾವಣೆಯನ್ನು ನೀರ ರೀತಿಯಲ್ಲಿ ನಿಭಾಯಿಸುವ ಕ್ಷೇತ್ರಗಳಲ್ಲಿ ಮೂಲಭೂತ ಸೆವೆಗಳನ್ನು ಒದಗಿಸುವುದನ್ನು
ಭಾರತವು ಬಿಟ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ,