ರಾಷ್ಟ್ರೀಯ
ಷೇರು ಮಾರುಕಟ್ಟೆಯಲ್ಲಿ ನಿಂತ ಗೂಳಿ ಓಟ: ಬಿಎಸ್‌ಇಸಿಸ್ಟಿ ಅಂಕ ಕುಸಿತ

ಬೆಳಗ್ಗಿನ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ನೀರಸ ಪ್ರತಿಕ್ರಿಯೆ ತೋರಿದ್ದು ಬಿಎಸ್‌ಇ ಸೆನ್ಸೆಕ್ಸ್ 985 ಪಾಯಿಂಟ್ ಕಳೆದುಕೊಂದು 53,250ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ
287 ಪಾಯಿಂಟ್‌ಗಳನ್ನು ಕುಸಿದು 15,879ನಲ್ಲಿ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಗಳ ದೇಶಿ ಷೇರು ಮಾರುಕಟ್ಟೆಗಳ ಮೇಲೆ ದುಷ್ಪರಿಣಾಮ ಬೀರಿದ ಪರಿಣಾಮ ಈ ರೀತಿ ಕುಸಿತ ಕಂಡಿದೆ.