ಮೈ -ಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಆರಂಭ
ಗುಣ ಮಟ್ಟದ ಶಿಕ್ಷಣ ಗುರಿ ಮುಟ್ಟಿಸುತ್ತದೆ. ಎಂಬ ದೇಯ ವಾಕ್ಯಗಳೊಂದಿಗೆ ಕಳೆದ 16 ವರ್ಷಗಳಿಂದ 10 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಆಶಾಕಿರಣವಾದ ಮೈ-ಟೆಕ್ ಐಟಿಐ
ತಾಂತ್ರಿಕ ವೃತ್ತಿ ಶಿಕ್ಷಣ ಸಂಸ್ಥೆಗಳ 2022 ಸಾಲಿಗೆ ಪ್ರವೇಶಾತಿ ಆರಂಭಗೊಂಡಿದೆ.
2006 ರಲ್ಲಿ ಶಿರ್ವದಲ್ಲಿ ಆರಂಭಗೊಂಡ ಸಂಸ್ಥೆ 17 ನೇ ವರ್ಷದ ಸಂಭ್ರಮದಲ್ಲಿದೆ.ಗ್ರಾಮಿಣ ಪ್ರದೇಶಗಳ
ವಿದ್ಯಾರ್ಥಿಗಳಿಗೆ ವಿವಿಧ ತಾಂತ್ರಿಕ ವೃತ್ತಿ ಶಿಕ್ಷಣವನ್ನು
ನೀಡುವುದರ ಮೂಲಕ ದೇಶ ವಿದೇಶಗಳಲ್ಲಿ ಉದ್ಯೋಗ ಅವಕಾಶವನ್ನು ಕಲ್ಪಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಶೀತಲೀಕರಣ ಹವಾ ನಿಯಂತ್ರಣ, ಆಟೋಮೊಬೈಲ್, ಎಲೆಕ್ನಿಷಿಯನ್,ನರ್ಸರಿ ಟೀಚರ್ ಟ್ರೈನಿಂಗ್,ಆಫೀಸ್ ಮ್ಯಾನೇಜೆಂಟ್ ,ಕಂಪ್ಯೂಟರ್ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗಿದೆ.
ತರಬೇತಿ ಬಳಿಕ ದೇಶ ವಿದೇಶಗಳ 200 ಕ್ಕೂ ಅಧಿಕ
ಕಂಪೆನಿಗಳಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿದೆ.ಅನುಭವಿ ಶಿಕ್ಷಕರಿಂದ ಸಂಪೂರ್ಣ ಪ್ರಾಯೋಗಿಕ ತರಬೇತಿಯನ್ನು ಸೇವಾ ಮನೋಭಾವದಿಂದ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಮೈ ಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ತರಬೇತಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.