ಕರಾವಳಿತಾಜಾ ಸುದ್ದಿಗಳು

ಮಂಗಳೂರು: ದೆಹಲಿ ವಿಮಾನ ಸಂಚಾರ ಜುಲೈ 1ರಿಂದ ವಿಮಾನ ಸಂಚಾರ ಆರಂಭ

ಮಂಗಳೂರು – ದೆಹಲಿ ನೇರ ವಿಮಾನ ಸಂಚಾರ ಮತ್ತೆ ಆರಂಭವಾಲಿದ್ದು, ಜುಲೈ 1 ರಿಂದ ಇಂಡಿಗೋ ವಾಯುಯಾನ ಕಂಪನಿ ತಡೆ ರಹಿತ ವಿಮಾನ ಲಭ್ಯವಿರಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರದ್ದಾಗಿದ್ದ
ಮಂಗಳೂರು-ದೆಹಲಿ ನಡುವಿನ ಇಂಡಿಗೋ ನೇರ
ವಿಮಾನ ಸಂಚಾರ ಜುಲೈ 1ರಿಂದ ಮತ್ತೆ
ಆರಂಭವಾಗಲಿದೆ.ಈ ವಿಮಾನವು ವಾರಕ್ಕೆ ನಾಲ್ಕು
ದಿನ ಸಂಚರಿಸಲಿದ್ದು, ಭಾನುವಾರ, ಸೋಮವಾರ,
ಬುಧವಾರ, ಶುಕ್ರವಾರ ವಿಮಾನಗಳು ಲಭ್ಯವಿರುತ್ತವೆ

Related Articles

Leave a Reply

Your email address will not be published. Required fields are marked *

Back to top button
error: Content is protected !!