ಅಂತಾರಾಷ್ಟ್ರೀಯತಾಜಾ ಸುದ್ದಿಗಳು

ಫ್ರೆಂಚ್ ಓಪನ್: ರಾಫೆಲ್ ನಡಾಲ್ ಗೆ ಗೆಲುವು

ಪ್ಯಾರಿಸ್: ಭಾನುವಾರ ಇಂದು ಪ್ರಾರಿಸ್ ನ ಕೋರ್ಟ್ ಫಿಲಿಪ್- ಚಾಟ್ರಿಯರ್ನಲ್ಲಿ ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್  ಫೈನನ್ ನಲ್ಲಿ ರಾಫೆಲ್ ನಡಾಲ್ ಅವರು ನಾರ್ವೇ ದೇಶದ ಕ್ಯಾಸ್ಪರ್ ರುಡ್ ಅವರನ್ನು 6-3, 6-3, 6-0 ಸೆಟ್ ಗಳಿಂದ ಸೋಲಿಸಿ ದಾಖಲೆಯ 22ನೇ ಗ್ಯಾನ್ ಸ್ಪ್ಯಾಮ್ ಪ್ರಶಸ್ತಿಯನ್ನು ಗೆದ್ದರು. ಈ ಗೆಲುವಿನೊಂದಿಗೆ ನಡಾಲ್ 14ನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Related Articles

Leave a Reply

Your email address will not be published. Required fields are marked *

Back to top button
error: Content is protected !!