ಕರಾವಳಿ
ಕುಬೋಟಾ ಕಿಸಾನ್ ಆಗ್ರೋಟೆಕ್ ಉದ್ಘಾಟನಾ ಸಮಾರಂಭ

ಕುಬೋಟಾ ಕಿಸಾನ್ ಆಗ್ರೋಟೆಕ್ ಕುಬೋಟಾ ಟ್ರಾಕ್ಟರ್ಸ್ ಅಧಿಕೃತ ಮಾರಾಟಗಾರರು ಮತ್ತು ಸೇವಾ ಕೇಂದ್ರ ಉಡುಪಿ ಮತ್ತು ದಕ್ಷಿಣ ಕನ್ನಡ ಇದರ ಉದ್ಘಾಟನೆ ಇಂದು ದಿನಾಂಕ 08-06-2022 ರಂದು ಕೋಟ ಜಾಹ್ನವಿ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು.
ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿ ನೂತನ ನಾಟಿ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಗ್ರಾಹಕರಿಗೆ ಟ್ರಾಕ್ಟರ್ ವಿತರಣೆ ಮಾಡಿದರು.