ರಾಷ್ಟ್ರೀಯ

ಇಂದಿನ ಕೋರೋನಾ ಪ್ರಕರಣ ವಿವರ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,582 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 44,5154 ಏರಿಕೆಯಾಗಿದೆ.

ಕೊರೋನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,145 ಹೆಚ್ಚಳ ಕಂಡಿದೆ. ಇದು ಒಟ್ಟು ಕೋವಿಡ್ ಪ್ರಕರಣದ ಶೇಕಡ 0.10ರಷ್ಟಿದ್ದು, ಗುಣಮುಖ ಪ್ರಮಾಣ ಶೇಕಡ 98.66ರಷ್ಟಿರುವುದಾಗಿ
ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ದಿನನಿತ್ಯದ ಕೋವಿಡ್ ದೃಢ ಪ್ರಕರಣಗಳ ಪ್ರಮಾಣ
ಶೇಕಡ 2.71 ಹಾಗೂ ವಾರದ ಕೋವಿಡ್ ದೃಢಪಟ್ಟ
ಪ್ರಕರಣಗಳ ಪ್ರಮಾಣ ಶೇಕಡ 2.02ರಷ್ಟಿದೆ. ಒಟ್ಟು
ಕೋವಿಡ್ ಪ್ರಕರಣಗಳು 4,32,22,0176
ಏರಿಕೆಯಾಗಿದ್ದು, ಈವರೆಗೆ ಒಟ್ಟು 5,24,761 ಮಂದಿ
ಸಾವಿಗೀಡಾಗಿದ್ದಾರೆ.

ಈವರೆಗೆ ದೇಶದಲ್ಲಿ 195.07 ಕೋಟಿಗೂ ಅಧಿಕ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!