ರಾಜ್ಯ
ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ.

ಮಹಾರಾಷ್ಟ್ರ ಸೇರಿ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ ಇನ್ನು ಯಾವುದೇ ಖಾಸಗಿ ಹೋಟೆಲ್ ಅಥವಾ ಸರಕಾರಿ ಕ್ವಾರಂಟೈನ್ ಇರುವುದಿಲ್ಲ. ಮನೆಯಲ್ಲಿಯೇ 7 ದಿನ ಕ್ವಾರಂಟೈನ್ ಗೆ ಒಳಗಾದ್ದರೆ ಸಾಕು ಎಂದು ಕರ್ನಾಟಕ ಹೆಲ್ತ್ ಡಿಪಾರ್ಟ್ಮೆಂಟ್ ತಿಳಿಸಿದೆ.
ಇಂದು ಕರ್ನಾಟಕ ಸರಕಾರ ಹೊಸ ನಿಯಮ ಬಿಡುಗಡೆ ಮಾಡಿರುವುದರಿಂದ ಹೊರ ರಾಜ್ಯದಿಂದ ಬರುವವರು ಹೋಟೆಲ್ಗಳಲ್ಲಿ ಹಣ ಪಾವತಿಸಿ ಕ್ವಾರಂಟೈನ್ ಒಳಗಾಗಬೇಕಾಗಿಲ್ಲ. ಹದಿನಾಲ್ಕು ದಿನ ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾದ್ದರೆ ಸಾಕು ಎಂದು ತಿಳಿದು ಬಂದಿದೆ.
ಅನ್ಯ ರಾಜ್ಯಗಳು ಮತ್ತು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ 14 ದಿನಗಳ ಹೋಂ ಕ್ವಾರಂಟೈನ್.
Persons coming from other states to Karnataka, including Maharashtra will be placed under 14 days Home Quarantine. pic.twitter.com/DlkKiSUsgF
— K'taka Health Dept (@DHFWKA) July 6, 2020