ವಿಶೇಷ ಲೇಖನಗಳು
300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ನೆಟ್ಫಿಕ್ಸ್
ವಾಷಿಂಗ್ಟನ್; ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಜನಪ್ರಿಯ ಒಟಿಟಿ
ಪ್ಲಾಟ್ನಾರ್ಮ್ ನೆಟ್ಫಿಕ್ಸ್ ಮತ್ತೆ 500 ಉದ್ಯೋಗಿಗಳನ್ನು
ವಜಾ ಮಾಡಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಬಳಕೆದಾರರನ್ನು ಕಳೆದುಕೊಂಡ ಬಳಿಕ 150 ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಇದೀಗ ಮತ್ತೆ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.
ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ವೆಚ್ಚವನ್ನು ಕಡಿಮೆ ಮಾಡಲು ಉದ್ಯೋಗಿಗಳನ್ನು ತೆಗೆಯಲಾಗಿದೆ ಎಂದು ನೆಟ್ಫಿಕ್ಸ್ ಹೇಳಿಕೊಂಡಿದೆ.