ಅಂತಾರಾಷ್ಟ್ರೀಯ

ಬಾರ್ ನಲ್ಲಿ ಗುಂಡಿನ ದಾಳಿ 14 ಮಂದಿ ಸಾವು..!

ಲಂಡನ್: ದಕ್ಷಿಣ ಆಫ್ರಿಕಾದ ಸೋವೇಟೋದಲ್ಲಿ
ಸಂಭವಿಸಿದ ಗುಂಡಿನ ದಾಳಿಯಲ್ಲಿ 14 ಮಂದಿ
ಮೃತಪಟ್ಟಿದ್ದಾರೆ. ಬಾರ್ ನಲ್ಲಿ ಈ ಗುಂಡಿನ ದಾಳಿ ನಡೆದಿದೆ.

ದುಷ್ಕರ್ಮಿಯೊಬ್ಬ ನಡೆಸಿದ ದಾಳಿಯಲ್ಲಿ ಹಲವರು
ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಹಲವು ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಯ ಪತ್ತೆಗೆ ಶೋಧ ಮುಂದುವರಿದಿದೆ .

Related Articles

Leave a Reply

Your email address will not be published. Required fields are marked *

Back to top button
error: Content is protected !!