ಕರಾವಳಿ

ಬೈಂದೂರು ಸಹಕಾರಿ ಸಂಘದ ಬೀಗ ಮುರಿದು ಕಳ್ಳತನ

ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘದ ಕರಾವಳಿ ಶಾಖೆಯ ಬೀಗ ಮುರಿದು ಕಳವುಗೈದಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.21ರ ಗುರುವಾರ ನಡೆದಿದೆ.

ಶಾಖೆಯ ಹೊರಗಿನ ಗೇಟ್ ಮತ್ತು ಶಟರ್ ನ ಒಳಭಾಗವನ್ನು ಮುರಿದು ನುಗ್ಗಿದ ಕಳ್ಳರು ಹಣಕ್ಕಾಗಿ ಕೌಂಟರ್ ಮುಂತಾದ ಕಡೆ ಹುಡುಕಿದ್ದಾರೆ. ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!