ತಾಜಾ ಸುದ್ದಿಗಳುರಾಷ್ಟ್ರೀಯ
ಇಂದಿನ ಕೊರೋನಾ ಪ್ರಕರಣ ವಿವರ
ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,151ಮಂದಿಗೆ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ಸೋಂಕಿತರ ಸಂಖ್ಯೆ39,95,778 ಏರಿಕೆಯಾಗಿದೆ.ಕೊರೋನಾದಿಂದ 24 ಗಂಟೆಗಳಲ್ಲಿ ಶೂನ್ಯ ಸಾವು ಸಂಭವಿಸಿದೆ. ಹೀಗಾಗಿ 40,090 ಇದೆ. 9162 ಸಕ್ರಿಯ ಪ್ರಕಾರಗಳಿವೆ.
ಇನ್ನು 837 ಮಂದಿ ಗುಣಮುಖರಾಗಿದ್ದು,
ಚೇತರಿಸಿಕೊಂಡವರ ಸಂಖ್ಯೆ 39,46,844ಕ್ಕೆ ಏರಿದೆ.
ಬೆಂಗಳೂರಿನಲ್ಲಿ 910 ಮಂದಿಗೆ ಕೊರೋನಾ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 18,27,595ಕ್ಕೆ ತಲುಪಿದೆ.