ಅಂತಾರಾಷ್ಟ್ರೀಯ
ಭಾರತಕ್ಕೆ 2ನೇ ಚಿನ್ನ, ವೇಯ್ಟ್ ಲಿಫ್ಟಿಂಗ್ನಲ್ಲಿ ಚಿನ್ನ ಗೆದ್ದ ಜೆರೆಮಿ
ಬರ್ಮಿಂಗ್ಲಾಮ್: ಕಾಮನವೆಲ್ತ್‌ಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ಸಿಕ್ಕಿದೆ. ಪುರುಷರ 67 ಕೆ.ಜಿ ವಿಭಾಗದ
ವೇಯ್ಲಿ ಸ್ಟಿಂಗ್ನಲ್ಲಿ ಭಾರತದ ಜೆರೆಮಿ ಸ್ಪ್ಯಾಚ್ ಚಿನ್ನ
ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 300 ಕೆಜಿ ಬಾರ ಎತ್ತಿರುವ ಅವರು, ಕ್ಲೀನ್ ಎಂಡ್ ಜರ್ಕ್ನಲ್ಲಿ 160 ಕೆಜಿ ಎತ್ತಿ ದಾಖಲೆ ಬರೆದಿದ್ದಾರೆ.
ಮೀರಾಬಾಯಿ ಚಾನು ನಂತರ, ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 500 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 300 ಕೆ.ಜಿ.
ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು
ತಮ್ಮದಾಗಿಸಿಕೊಂಡಿದ್ದಾರೆ. ಜೆರೆಮಿ ಸ್ಟ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್ನಲ್ಲಿ 160 ಕೆಜಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 165 ಕೆಜಿ ಎತ್ತಲು ಬಯಸಿದ್ದರು, ಆದರೆ ಜೆರೆಮಿಗೆ ಅದು ಸಾಧ್ಯವಾಗಲಿಲ್ಲ. ಇದೀಗ ಭಾರತಕ್ಕೆ ೨ನೇ
ಚಿನ್ನದ ಪದಕ ಬಂದಂತಾಗಿದೆ.