ವಿಶೇಷ ಲೇಖನಗಳು

ದುಬೈನಲ್ಲಿ ಉದ್ಯೋಗವಕಾಶ

ಉಡುಪಿ: ದುಬೈ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ರಾಜ್ಯದ ಕಾರ್ಮಿಕರಿಗೆ 100 ಟೈಲ್ಸ್ ಮಾಸನ್, 100 ಬ್ಲಾಕ್, ಮಾಸನ್ಸ್ ಮತ್ತು 100 ಮಾರ್ಬಲ್ ಮಾಸನ್ಸ್ ಉದ್ಯೋಗಗಳಿದ್ದು, 2 ವರ್ಷ ಅನುಭವ ಉಳ್ಳವರಿಗೆ ರೂ.21720-26064 ಹಾಗೂ ಹೊಸಬರಿಗೆ 18462-20634
ವೇತನವಿದ್ದು, ಹೆಚ್ಚಿನ ಮಾಹಿತಿಗಾಗಿ http://www.kvtsdc.com ಜಾಲತಾಣದಲ್ಲಿ
ಹಾಗೂ ದೂ.ಸಂ.8310100754,080-29753007, See kvtsdcora@karnataka.gov.in
ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!