ತಾಜಾ ಸುದ್ದಿಗಳುರಾಷ್ಟ್ರೀಯ
ಇಂದಿನ ಕೊರೊನಾ ಪ್ರಕರಣ ವಿವರ

ನವದೆಹಲಿ: 24 ಗಂಟೆಗಳಲ್ಲಿ ದೇಶಾದ್ಯಂತ 19,740 ಹೊಸ ಪಾಸಿಟಿವ್ ಪ್ರಕರಣಗಳು (ಕೇರಳ-10,944) ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ. ದೇಶದಲ್ಲಿ ಒಟ್ಟು 2,36,643 ಸಕ್ರಿಯ ಪ್ರಕರಣಗಳಿವೆ.