ಅಂತಾರಾಷ್ಟ್ರೀಯ
ಸೆಲ್ಸಿಗೆ 14 ಸಾವಿರ, ಮೀಟ್ ಮಾಡೋಕೆ 38 ಸಾವಿರ
ಅಮೆರಿಕಾ: ಸೆಲ್ಸಿ ಕ್ರೇಜನ್ನೇ ಬಂಡವಾಳ ಮಾಡಿಕೊಂಡ
ಹಾಲಿವುಡ್ ನಟಿಯೊಬ್ಬರು ಕೋಟಿಗಟ್ಟಲೇ ದುಡ್ಡು
ಮಾಡುತ್ತಿದ್ದಾರೆ.
ಖ್ಯಾತ ನಟಿ ಎಮಿಲಿಯಾ ಕ್ಲಾರ್ಕ್, 1 ಫೋಟೋಗೆ ಬರೋಬ್ಬರಿ 14 ಸಾವಿರ, ಒಮ್ಮೆ ಭೇಟಿ ಮಾಡಿ ಮಾತಾಡೋಕೆ 38 ಸಾವಿರ ಚಾರ್ಜ್ ಮಾಡಿ ಹಣ ಮಾಡುತ್ತಿದ್ದಾರೆ.
ಎಮಿಲಿಯಾ ಕ್ಲಾರ್ಕ್ಎಮಿಲಿಯಾ ಇನ್ಮುಂದೆ ನಾನು ಯಾವುದೇ ಕಾರಣಕ್ಕೂ ಯಾರಿಗೂ ಫ್ರೀ ಆಗಿ ಫೋಟೋಗೆ ಪೋಸ್ ಕೊಡಲ್ಲ, ಭೇಟಿಯೂ ಮಾಡಲ್ಲ ಎಂದು ಘೋಷಿಸಿದ್ದಾರೆ. ತನ್ನ ನಟನೆ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
2-3 ವರ್ಷಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಫ್ಯಾನ್ಸ್ ಫೋಟೋ ತೆಗೆಸಿಕೊಂಡಿದ್ದಾರೆ, ಹಣ ಕೊಟ್ಟು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ. ಇದರಿಂದಲೇ ಎಮಿಲಿಯಾ 2 ವರ್ಷದಲ್ಲಿ ಬರೋಬ್ಬರಿ 72 ಕೋಟಿ ದುಡಿದಿದ್ದಾರೆ ಎನ್ನಲಾಗುತ್ತಿದೆ.
ಸೀ ಯು’ ಮತ್ತು ‘ಎ ವಾಯ್ ಫ್ರಮ್ ದಿ ಸ್ಟೋನ್,
‘ಟರ್ಮಿನೇಟರ್’ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.