ಟೈಗರ್ ಫ್ರೆಂಡ್ಸ್” ಉಡುಪಿ ಕಡಿಯಾಳಿಯಲ್ಲಿ ಆಯೋಜಿಸಿದ್ದ “ಉಡುಪಿದ ಪಿಲಿ ನಲಿಕೆ” ಕಾರ್ಯಕ್ರಮದ ಉದ್ಘಾಟನೆ

ಉಡುಪಿ: ಹುಲಿ ವೇಷ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೊರಂಗ್ರಾಪಡಿ ಬೈಲೂರು ಫ್ರೆಂಡ್ಸ್ ಹಾಗೂ ದ್ವಿತೀಯ ಬಹುಮಾನವನ್ನು ಇಷ್ಟಮಹಾಲಿಂಗೇಶ್ವರ ದೇವಸ್ಥಾನ ಫ್ರೆಂಡ್ಸ್ ಬೈಲೂರು ಇವರ ಪಡೆದರು.
ಚಿತ್ರ ನಟರಾದ ಪ್ರಥ್ವಿ ಅಂಬಾರ್ ,ಅರ್ಜುನ್ ಕಾಪಿಕಾಡ್,ಕನ್ನಡ ನಟಿಯಾರಾದ ಸುಕ್ರುತ ವಾಗ್ಲೆ,ಗಾನ್ ಭಟ್,ತುಳು ಹಾಸ್ಯ ಕಲಾವಿದರರಾದ ಪ್ರಸನ್ನ ಶೆಟ್ಟಿ ಬೈಲೂರು,ಸಂದೀಪ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಅತಿಥಿಗಳು :
ಶ್ರೀಮತಿ ಸುಮಿತ್ರಾ ನಾಯಕ್ ಅಧ್ಯಕ್ಷರು, ಉಡುಪಿ ನಗರಸಭೆ
ಶ್ರೀ ಅಭಯಚಂದ್ರ ಜೈನ್ ಮಾಜಿ ಸಚಿವರು, ಕರ್ನಾಟಕ ಸರಕಾರ
ಶ್ರೀ ವಿನಯ ಕುಮಾರ್ ಸೊರಕೆ ಮಾಜಿ ಸಚಿವರು, ಕರ್ನಾಟಕ ಸರಕಾರ
ಶ್ರೀ ಕೆ ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿ ಹಾಗೂ ಪ್ರವರ್ತಕರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್
ಶ್ರೀ ಯಶ್ಪಾಲ್ ಸುವರ್ಣ ಅಧ್ಯಕ್ಷರು, ಉಡುಪಿ & ದ.ಕ ಜಿಲ್ಲಾ ಮೀನುಗಾರಿಕಾ ಫೆಡರೇಶನ್
ಶ್ರೀ ಮಿಥುನ್ ರೈ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ
ಶ್ರೀ ಸುರೇಶ್ ಶೆಟ್ಟಿ ಗುರ್ಮೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರು
ಶ್ರೀ ಮಹೇಶ್ ಠಾಕೂರ್ ನಗರಾಧ್ಯಕ್ಷರು ಬಿಜೆಪಿ ಉಡುಪಿ
ಶ್ರೀ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸ್ಥಾಯಿ ಸಮಿತಿ, ಉಡುಪಿ ನಗರಸಭೆ
ಶ್ರೀ ರಮೇಶ್ ಕಾಂಚನ್ ವಿರೋಧಪಕ್ಷದ ನಾಯಕರು, ಉಡುಪಿ ನಗರಸಭೆ
ಶ್ರೀ ಗಿರೀಶ್ ಅಂಚನ್ ನಗರಸಭಾ ಸದಸ್ಯರು, ಕುಂಜಿಬೆಟ್ಟು ವಾರ್ಡ್
ಶ್ರೀ ವಿಜಯ ಪೂಜಾರಿ ನಗರಸಭಾ ಸದಸ್ಯರು, ಬೈಲೂರು ವಾರ್ಡ್
ಶ್ರೀ ದಿನೇಶ್ ಪುತ್ರನ್ ಪ್ರಚಾರ ಸಮಿತಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್
ಶ್ರೀ ಕೃಷ್ಣಮೂರ್ತಿ ಆಚಾರ್ಯ ಸಮಾಜ ಸೇವಕರು & ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಉಡುಪಿ ವಿಧಾನಸಭಾ ಕ್ಷೇತ್ರ
ಶ್ರೀ ಪ್ರಖ್ಯಾತ್ ಶೆಟ್ಟಿ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್
ಶ್ರೀ ರಾಘವೇಂದ್ರ ಕಿಣಿ
ಶ್ರೀ ಯತೀಶ್ ಕರ್ಕೇರ
ಶ್ರೀ ದೀಪಕ್ ಕೋಟ್ಯಾನ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್, ಉಡುಪಿ
ಶ್ರೀ ಪುರುಷೋತ್ತಮ ಶೆಟ್ಟಿ,ಉಡುಪಿ
ಶ್ರೀ ಜೆರಿ ವಿನ್ಸೆಂಟ್ ಡಯಾನ್, ಉಡುಪಿ
ಶ್ರೀ ಸುಭಾಷ್ ಚಂದ್ರ ಹೆಗ್ಡೆ , ಉಡುಪಿ
ಶ್ರೀ ಮುನಿಯಾಲು ಉದಯ್ಕುಮಾರ್ ಶೆಟ್ಟಿ ಖ್ಯಾತ ಉದ್ಯಮಿ, ಉಡುಪಿ
ಶ್ರೀ ಮನೋಹರ ಶೆಟ್ಟಿ, ಉಡುಪಿ
ಶ್ರೀ ಎಂ. ನಾಗೇಶ್ ಶೆಟ್ಟಿ ಖ್ಯಾತ ಇಂಜಿನಿಯರ್
ಶ್ರೀ ಕೃಷ್ಣಪ್ರಸಾದ್ ಪ್ರಸಾದ್ ನೇತ್ರಾಲಯ ಉಡುಪಿ
ಶ್ರೀ ಗಣನಾಥ ಹೆಗ್ಡೆ ಎಚ್ ಎಂ ಟಿ ಮೋಟಾರ್ಸ್, ಉಡುಪಿ
ಶ್ರೀ ಬಾಸ್ಕರ್ ಸೇರಿಗಾರ್ , ಉಡುಪಿ
ಶ್ರೀ ರಂಜನ್ ಕೆ. , ಉಡುಪಿ
ಶ್ರೀ ಶ್ರೀಧರ್ ದೇವಾಡಿಗ
ಶ್ರೀ ಯು ಗಣೇಶ್ , ಉಡುಪಿ
ಶ್ರೀ ಆಕಾಶ್ ಮತ್ತು ಶ್ರೀ ಸುಕೇಶ್ ಉದ್ಯಮಿಗಳು, ಉಡುಪಿ