ಕರಾವಳಿ

ಶ್ರೀಕೃಷ್ಣಜನ್ಮಾಷ್ಟಮಿ ಸ್ಪರ್ಧಾ ಫಲಿತಾಂಶ

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ
ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ.

ಮುದ್ದು ಕೃಷ್ಣ ಸ್ಪರ್ಧೆ:

0-1 ವಿಭಾಗ
ಪ್ರಥಮ- ಪ್ರನೂಷ್ ಆಚಾರ್ಯ
ದ್ವಿತೀಯ- ಮೈಥಿಲಿ ರಾವ್, ಸಿಯಾ ರಾವ್, ವಿಧಾತ್ರಿ ಭಟ್
ತೃತೀಯ: ಇಂಚರಾ ಭಟ್

1-3 ವಿಭಾಗ

ಪ್ರಥಮ; ಶೌರಿ ಪ್ರಶಾಂತ್
ದ್ವಿತೀಯ” ಶ್ರೀನಿವಾಸ್ ಶಣೈ
ತೃತೀಯ: ಸದ್ಗುಣಿ, ಅವನಿ ಕೆದಿಲಾಯ, ಮೇಧಾ

ಬಾಲಕೃಷ್ಣ ವಿಭಾಗ (3-6)

ಪ್ರಥಮ :  ಚರಣ್ಯ

ದ್ವಿತೀಯ :  ಶಿವಣ್ಯ ಪೂಜಾರಿ

ತೃತಿಯ :ತ್ರಿಶಾ

ಕಿಶೋರ ಕೃಷ್ಣ ವಿಭಾಗ (6-10)
ಪ್ರಥಮ- ಪ್ರತ್ಯೂಷ್ ನಾಯಕ್
ದ್ವಿತೀಯ: ಪಾವನಿ ಜಿ ರಾವ್
ತೃತೀಯ: ಸುಹಾನಿ

ರಸಪ್ರಶ್ನೆ
ಪ್ರಥಮ: ಗಿರಿಜಾ ಬ್ರಹ್ಮಾವರ
ದ್ವಿತೀಯ: ಸುಮಾ ಚಿಟ್ಟಾಡಿ
ತೃತೀಯ: ವಿಜೇತಾ ಕೆ

ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ
ಪ್ರಥಮ: ಶುಭಶ್ರೀ ರಂಗನಾಥ್
ದ್ವಿತೀಯ; ಶುಭಲಕ್ಷ್ಮಿ
ತೃತೀಯ: ಟಿ ವೈಷ್ಣವಿ

ಶಂಖ ಊದುವ ಸ್ಪರ್ಧೆ
ಪ್ರಥಮ: ಅತುಲ್ ಭಟ್
ದ್ವಿತೀಯ: ಸಮರ್ಥ ಹೆಗ್ಡೆ
ತೃತೀಯ: ಶ್ರೀಪಾದ್ ಭಟ್

ಸಂಗೀತ ಸ್ಪರ್ಧೆ 1-4 ತರಗತಿ
ಪ್ರಥಮ: ಕು.ಸ್ವಸ್ತಿ ಭಟ್
ದ್ವಿತೀಯ: ಕು.ಶ್ರೀಪಾಲ ಭಟ್
ಪ್ರತೀಯ: ಕು.ಮಾನಸ ಕಲ್ಕೂರ

5-7 ತರಗತಿ
ಪ್ರಥಮ: ಸುರಭಿ ರಾವ್
ದ್ವಿತೀಯ: ಪರ್ಜನ್ಯಕೆ ರಾವ್
ತೃತೀಯ: ಶ್ರೀಪಾದ ವಿ ಆರ್

8-12 ತರಗತಿ
ಪ್ರಥಮ: ತ್ರಿಶಾ ಯು
ದ್ವಿತೀಯ: ಅಮೃತಾ ಜೆ, ಪ್ರಾರ್ಥನಾ ಭಟ್
ತೃತೀಯ: ವಾಸುದೇವ ತಂತ್ರಿ

ಚಿತ್ರಕಲಾ ಸ್ಪರ್ಧೆ 3-7 ತರಗತಿ
ಪ್ರಥಮ: ಧೃತಿ ಎಸ್
ದ್ವಿತೀಯ: ವಿಶ್ಯತ್ ಸಾಮಗ
ತೃತೀಯ: ಅದಿತಿ

ಚಿತ್ರಕಲಾ ಸ್ಪರ್ಧೆ 8-10 ತರಗತಿ
ಪ್ರಥಮ: ಪ್ರತಿಷ್ಠಾ ಶೇಟ್
ದ್ವಿತೀಯ: ವೃದ್ಧಿ ಭಟ್
ತೃತೀಯ: ದೀಪಿಕಾ ಭಟ್

ವಿಜೇತರಾದ ಸ್ಪರ್ಧಿಗಳಿಗೆ ಆಗಸ್ಟ್ 21 ರಂದು ಸಂಜೆ 5
ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರು
ಬಹುಮಾನ ವಿತರಣೆ ನಡೆಸಲಿರುವರು.

Related Articles

Leave a Reply

Your email address will not be published. Required fields are marked *

Back to top button
error: Content is protected !!