ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘ (ರಿ) ಉಡುಪಿ- ಸೋಲಾರ್ ದೀಪ ಉದ್ಘಾಟನೆ ಸಮಾರಂಭ.

ಉಡುಪಿ : ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿಆಚಾರ್ಯ ರವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ದಿನಾಂಕ 07-09-2022 ಬುಧವಾರ ಮಿಷನ್ ಕಂಪೌಂಡ್ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಇವರಿಗೆ ಸೋಲಾರ್ ದೀಪ ಕೊಡುಗೆ.
ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಕೃಷ್ಣಮೂರ್ತಿ ಆಚಾರ್ಯ ರವರು ಈ ಒಂದು ಸೋಲಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಯಶೋಧ ಆಟೋ ಯೂನಿಯನ್ನ ತಾಲೂಕು ಅಧ್ಯಕ್ಷರಾದ ಉದಯ್ ಪಂದು ಬೆಟ್ಟು ಮಿಷನ್ ಕಂಪೌಂಡ್ ನಿಲ್ದಾಣದ ಅಧ್ಯಕ್ಷರು ಉದಯ್ ಕುಮಾರ್ ಹಾಗೂ ಯಶೋಧ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ಹರೀಶ್ ಅಮೀನ್, ಹಾಗೂ ಉಪಧ್ಯಕ್ಷರಾದ ಸಂತೋಷ್ ಶೇರಿಗಾರ್, ಗಣೇಶ್ ಉದ್ಯವರ, ಅಜೇಶ್, ಮತ್ತು ನಿಲ್ದಾಣದ ಪದಾಧಿಕಾರಿಗಳಾದ ಪ್ರವೀಣ್ ಕಾರ್ಕಡ, ಶಾನ್ವಾಜ್ , ಶಾದಿಕ್ ಮಿಷನ್ ಕಂಪೌಂಡ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಿರೂಪಣಿ ರಾಘವೇಂದ್ರ ದೇವಾಡಿಗ ನಿರೂಪಿಸಿದರು.