ಕರಾವಳಿ
ರಾಹುಲ್ ಗಾಂಧಿ ಯವರ ನೇತೃತ್ವ ದ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ ಸಂಯೋಜಕ ರಾಗಿ ಕೃಷ್ಣಮೂರ್ತಿ ಆಚಾರ್ಯ ಆಯ್ಕೆ

ಕಾಂಗ್ರೆಸ್ ನಲ್ಲಿ ಹಲವು ಹುದ್ದೆಗಳನ್ನು ಸಮರ್ಥ ವಾಗಿ ನಿಬಾಹಿಸಿಕೊಂಡು ಹೋದ ಇವರನ್ನು ಪಕ್ಷ ವು ಗುರುತಿಸಿ ರಾಹುಲ್ ಗಾಂಧಿ ಯವರ ನೇತೃತ್ವ ದ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಕಾಂಗ್ರೆಸ್ ಮುಖಂಡ ಶ್ರೀ ಕೃಷ್ಣಮೂರ್ತಿ ಆಚಾರ್ಯ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಶಿಫಾರಸ್ಸು ಮೇರೆಗೆ ಎ. ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ರಂದೀಪ್ ಸುರ್ಜೆವಾಲಾ ರವರು ಆಯ್ಕೆ ಮಾಡಿದ್ದಾರೆ..