ರಾಷ್ಟ್ರೀಯ
ಸೆಪ್ಟೆಂಬರ್‌ನಲ್ಲಿ 1.47 ಲಕ್ಷ ಕೋಟಿ ರೂ. GST ಸಂಗ್ರಹ
ನವದೆಹಲಿ: ಸೆಪ್ಟೆಂಬರ್ ತಿಂಗಳಿನ GST ಸಂಗ್ರಹವು ಶೇ.26 ರಷ್ಟು ಏರಿಕೆಯಾಗಿದ್ದು 11.47 ಲಕ್ಷ ಕೋಟಿ ರುಪಾಯಿಗೂ ಅಧಿಕ ಸಂಗ್ರಹವಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತವಾಗಿ ಕಳೆದ ಏಳು ತಿಂಗಳಿನಿಂದ 11.40 ಕೋಟಿಯನ್ನು ಮೀರಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸೆಪ್ಟೆಂಬರ್ 2022 ರಲ್ಲಿ ಒಟ್ಟು ಜಿಎಸ್ಎಟಿ ಆದಾಯ 1,41,686 ಕೋಟಿ ರೂ, ಇದರಲ್ಲಿ ಕೇಂದ್ರ ಜಿಎಸ್ಟ 25,211 ಕೋಟಿ ರೂ, ರಾಜ್ಯ ಜಿಎಸ್‌ಟಿ 31,813 ಕೋಟಿ ರೂ, ಸಂಯೋಜಿತ ಜಿಎಸ್‌ಟಿ 80,464 ಕೋಟಿ ರೂ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 141,215 ಕೋಟಿ ಸೇರಿದಂತೆ ) ಮತ್ತು ಸಸ್ 110,137 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,856 ಕೋಟೆ ಸೇರಿದಂತೆ) ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.