ಕರಾವಳಿ

ಅ.11- ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ

ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ನವರಾತ್ರಿ ಮಹೋತ್ಸವ ಪ್ರಯುಕ್ತ ವರ್ಷಂಪ್ರತಿ ಜರಗುವ ಚಂಡಿಕಾಯಾಗ, ಮಹಾ ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವು ಅಕ್ಟೋಬರ್ 11 ಮಂಗಳವಾರ ಜರಗಲಿದೆ.

ಕಾರ್ಯಕ್ರಮದ ವಿವರಗಳು: ಬೆಳಿಗ್ಗೆ 8.00 ಗಂಟೆಗೆ
ಮಹಾಪ್ರಾರ್ಥನೆ, ಪೂರ್ವಾಹ್ನ 11.30 ಚಂಡಿಕಾಯಾಗದ
ಮಹಾಪೂರ್ಣಾಹುತಿ, ಪಲ್ಲಪೂಜೆ, ಅನ್ನ ಸಂತರ್ಪಣೆ., ಅಪರಾಹ್ನ 3.00 ಗಂಟೆಗೆ ಶ್ರೀ ದೇವಿಗೆ ಪ್ರಸನ್ನ ಪೂಜೆ, ಮೈದರ್ಶನ ಸೇವೆ, ಅಭಯ ಪ್ರಸಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!