ರಾಜ್ಯ

ಅನಂತಪುರ ದೇವಸ್ಥಾನದ ಬಬಿಯಾ ಮೊಸಳೆ ಸಾವು

ಕಾಸರಗೋಡು: ಕುಂಬಳೆ ಸಮೀಪದ ಪ್ರಸಿದ್ಧ ಅನಂತಪುರ
ದೇವಸ್ಥಾನದ ಸರೋವರದಲ್ಲಿ ಕಳೆದ 70 ವರ್ಷಗಳಿಂದ ನೆಲೆಸಿದ್ದ ಬಬಿಯಾ ಮೊಸಳೆ ಮೃತಪಟ್ಟಿದೆ.

ಅನಂತಪುರ ದೇವಸ್ಥಾನ ಕುಂಬಳೆ ಬಳಿ ಇರುವ ಪ್ರಸಿದ್ಧ
ದೇವಸ್ಥಾನವಾಗಿದೆ. ಸರೋವರದ ಮಧ್ಯೆ ಈ ದೇವಸ್ಥಾನ ಇದೆ.

ಮಧ್ಯಾಹ್ನ ಪೂಜೆಯ ವೇಳೆಗೆ ತಪ್ಪದೇ ಹಾಜರಾಗುತ್ತಿದ್ದ ಬಬಿಯಾ ಮೊಸಳೆಗೆ ದೇವರ ನೈವೇದ್ಯ ನೀಡಲಾಗುತ್ತಿತ್ತು,
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಬಬಿಯಾ
ಕಾಣಿಸಿಕೊಳ್ಳುತ್ತಿದ್ದ

Related Articles

Leave a Reply

Your email address will not be published. Required fields are marked *

Back to top button
error: Content is protected !!