ರಾಜ್ಯ

ಉಪ್ಪಿನಂಗಡಿಯಲ್ಲಿ ಅಂಗಡಿಗಳ ಶಟರ್ ಮುರಿದು ಕಳ್ಳತನ

ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ನಗದು ಹಣ ದೋಚಿರುವ ಘಟನೆ ನಿನ್ನೆ ರಾತ್ರಿ ಸುಮಾರು 3:45ರ ವೇಳೆಗೆ ನಡೆದಿದೆ.ಪೋಲಿಸರು ಸಿಸಿ ಕ್ಯಾಮರಾ ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!