ಕರಾವಳಿ
ಕಕ್ಕುಂಜೆ ಮೇಲ್ಮನೆ ಶ್ರೀಮತಿ ಸರೋಜಿನಿ ಶೆಟ್ಟಿ ಸ್ವರ್ಗಸ್ಥ

ಉಡುಪಿ ಶಿವಳ್ಳಿ ಪಡುಪೆರಂಪಳ್ಳಿಯ ಯ ಪ್ರತಿಷ್ಠಿತ ಕಕ್ಕುಂಜೆ ಮೇಲ್ಮನೆ ಮನೆತನದ ,ಕೃಷಿಕ ರೂ, ದೈವ,ದೇವರಾಧನೆ ಯಲ್ಲಿ ಅನುವಂಶಿಕ ಆಡಳಿತ ಮೊಕ್ತೇ ಸರ ಕುಟುಂಬದ ಹಿರಿಯ ರಾದ ಶ್ರೀಮತಿ ಸರೋಜಿನಿ ಶೆಟ್ಟಿ ರವರು 19/10/2022ರಂದು 91ವರ್ಷ ಸ್ವ ಗೃಹ ದಲ್ಲಿ ದೈವಾಧೀನರಾಗಿರುತ್ತಾರೆ. ಮೃತರಿಗೆಆರು ಗಂಡು ಮೂರು ಹೆಣ್ಣು ಮಕ್ಕಳಿದ್ದು.. ಊರ , ಪರ ಊರ.ಗಣ್ಯರು.ನಾಗರಿಕರು. ಅಪಾರಬಂಧುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.