ಕರಾವಳಿ
ಗಿರಿಜಾ ಗ್ರೂಪ್ ಆಪ್ ಕನ್ಸರ್ನ್ಸ್ ಇದರ ಅಂಗ ಸಂಸ್ಥೆಯಾದ ಮೆಡಿಕೇರ್ ಕ್ಲಿನಿಕಲ್ ಮತ್ತು ಡೈಗನೊಸ್ಟಿಕ್ಸ್ ಲ್ಯಾಬ್ನಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನ.14ರಿಂದ ನ.20 ರವರೆಗೆ ಉಚಿತ ಮಧು ಮೇಹ ತಪಾಸಣಾ ಶಿಬಿರ

ಉಡುಪಿ :ಗಿರಿಜಾ ಗ್ರೂಪ್ ಆಪ್ ಕನ್ಸರ್ನ್ ಇದರ ಅಂಗ
ಸಂಸ್ಥೆಯಾದ ಮೆಡಿಕೇರ್ ಕ್ಲಿನಿಕಲ್ ಮತ್ತು ಡೈಗನೊಸ್ಟಿಕ್ಸ್ ಲ್ಯಾಬ್ ನಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನ.14ರಿಂದ ನ.20ರ ವರೆಗೆ ಬೆಳಿಗ್ಗೆ 6.30 ರಿಂದ 900 ಗಂಟೆಯವರೆಗೆ ಉಚಿತ ಮಧುಮೇಹ ಪರೀಕ್ಷೆಯು Fasting ಮತ್ತು random ಈ ಎರಡು ಪರೀಕ್ಷೆಯನ್ನು ಒಂದು ವಾರಗಳ ಕಾಲ ಉಚಿತತಪಾಸಣಾ ಶಿಬಿರ ನಡೆಯಲಿದೆ.
ಸಾರ್ವಜನಿಕರು ಇದರ ಪ್ರಯೋಜನಪಡೆದುಕೊಳ್ಳಬೇಕಾಗಿ
ರವೀಂದ್ರ ಶೆಟ್ಟಿ.ಸಿಎಂಡಿ ಗಿರಿಜಾಗ್ರೂಫ್ ಆಪ್ ಕಾನ್ಸೆರ್ನ್ಸ್ ಉಡುಪಿ ಇವರು ವಿನಂತಿಸಿದ್ದಾರೆ.
ವಿಳಾಸ:ಮೆಡಿಕೇರ್ ಕ್ಲಿನಿಕಲ್ಮತ್ತು ಡೈಗನೊಸ್ಟಿಕ್ಸ್
ಲ್ಯಾಬ್ ವೈದ್ಯಕೀಯ ಕೇಂದ್ರ ಪೈ ಮಾರಾಟದ ಹಿಂದೆ ಕೋರ್ಟ್ ಬದಿಯ ರಸ್ತೆ. ಎದುರು :ಹೋಟೆಲ್ ಉಷಾ ಉಡುಪಿ
Medicare Lab Phone Number:8217644823