ಉಡುಪಿ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್: 10 ವರ್ಷ ವಾರಂಟಿಯೊಂದಿಗೆ ವಿಶೇಷ ದರದಲ್ಲಿ ಸೋಲಾರ್ ವಾಟರ್ ಹೀಟರ್ ಲಭ್ಯ

ಉಡುಪಿ : ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ
ಗ್ರಾಹಕರಿಗಾಗಿ ವಿಶೇಷ ಆಫರ್ ನಡೆಯುತ್ತಿದೆ.ಈ ವಿಶೇಷ ಕೊಡುಗೆಯಲ್ಲಿ 10 ವರ್ಷ ವಾರಂಟಿಯೊಂದಿಗೆ ವಿಶೇಷ ದರದಲ್ಲಿ ಸೋಲಾರ್ ವಾಟರ್ ಹೀಟರ್ ಲಭ್ಯವಿದೆ.
ಇಲ್ಲಿ ಪ್ರತಿಷ್ಠಿತ ಬ್ರಾಂಡ್ ಗಳಾದ ಪ್ರೀಮಿಯಂ ಸೋಲಾರ್, ಸುಪ್ರೀಂ, ಸನ್ ಸ್ಟೋಮ್ ಮೊದಲಾದ ಕಂಪೆನಿಗಳ ವಿವಿಧ ಸಾಮರ್ಥದ ಸೋಲಾರ್ ವಾಟರ್ ಹೀಟರ್ ವಿಶೇಷ ದರದಲ್ಲಿ ಲಭ್ಯವಿದೆ. ಗ್ರಾಹಕರ ವಸ್ತುಗಳನ್ನು ಝೀರೊ ಡೌನ್ ಪೇಮೆಂಟ್ ಮೂಲಕ ಖರೀದಿಸ ಬಹುದಾಗಿದ್ದು,
ಇಲ್ಲಿ ಗ್ರಾಹಕರಿಗೆ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಸ್ತುಗಳ ಕೋಂಬೋ ಆಫರ್ ಲಭ್ಯವಿದ್ದು, ಇದರೊಂದಿಗೆ ಆಕರ್ಷಕ ಉಡುಗೊರೆಗಳು, ಎಕ್ಸ್ಟೆಂಡೆಂಡ ವಾರಂಟಿ, ಹಾಗೂ ಫ್ರೀ ಡೆಲಿವರಿ ಸೌಲಭ್ಯ ಕೂಡ ಇದೆ. ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ಅಟೋಮೆಟಿಕ್ ವಾಶಿಂಗ್ ಮೆಷಿನ್, ವುಡನ್ ಕಾಟ್, ಇನ್ವರ್ಟರ್ ಎಸಿ ರೆಫ್ರಿಜಿರೇಟರ್, ಸೋಫಾ ಸೆಟ್, ಗ್ರೈಂಡರ್, ಮಿಕ್ಸಿ ಮೊದಲಾದ ಗೃಹ ಬಳಕೆಯವಸ್ತುಗಳು ಲಭ್ಯವಿದೆ.