ಕರಾವಳಿ

ಕಟಪಾಡಿ: ಕಾರು, ರಿಕ್ಷಾ ಹಾಗೂ ಬಸ್ಸು ನಡುವೆ ಸರಣಿ ಅಪಘಾತ ವಾಹನಗಳು ಜಖಂ

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದಲ್ಲಿ ವಾಹನಗಳ ನಡುವೆ ಕಾರು-ರಿಕ್ಷಾ- ಬಸ್ಸು ನಡುವೆ ಸರಣಿ ಅಪಘಾತ ಸಂಭವಿದೆ

ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಮಭವಿಸಿಲ್ಲ. ಅಪಘಾತದಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಉದ್ಯಾವರದ ಪ್ರಶಾಂತ್ ಶೇರಿಗಾರ ಸೇರಿದಂತೆ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ರಿಕ್ಷಾ ನುಜ್ಜು-ಗುಜ್ಜಗಿದ್ದು ಕಾರು, ಬಸ್ಸು ಜಖಂಗೊಂಡಿದೆ. ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!