ಕರಾವಳಿ
ದುಬೈಯ ಶಾರ್ಜಾದಲ್ಲಿ ಕಟಪಾಡಿಯ ವ್ಯಕ್ತಿ ಹೃದಯಾಘಾತದಿಂದ ಮೃತ್ಯು.

ಕಟಪಾಡಿ: ನ. 24 ರಂದು ಕಟಪಾಡಿಯ ದಿ. ಅಬ್ಬನಾಜಿ ಇವರ ತಮ್ಮನಾದ ದಾವೂದ್ ಎಂಬವರುದುಬೈ ಶಾರ್ಜಾದಲ್ಲಿ ಮಗ್ರಿಬ್ ನಮಾಜ್ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ.
ಇವರ ಅಗಲಿಕ್ಕೆಗೆ ವಾಯ್ಸ್ ಓಫ್ ಮುಸ್ಲಿಂ ಕರ್ನಾಟಕ ಸಂತಾಪ ಸೂಚಿಸಿದೆ.ಮೃತರು ಹೆಂಡತಿ ಮತ್ತು ಮೂವರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.