ಕರಾವಳಿ
ಕರ್ನಾಟಕ ಅಭಿಯೋಜಕ ಎಚ್.ಕೆ.ಜಗದೀಶ್ ಇವರಿಂದ ಶ್ರೀಕೃಷ್ಣ ಮಠ ಭೇಟಿ
ಉಡುಪಿ: ಕರ್ನಾಟಕ ಅಭಿಯೋಜಕರ ಮತ್ತು ಸರಕಾರಿ
ವ್ಯಾಜ್ಯಗಳ ಇಲಾಖೆ ನಿರ್ದೇಶಕ ಎಚ್.ಕೆ.ಜಗದೀಶ್ ಮತ್ತು
ಉಡುಪಿಯ ವಿಶೇಷ ಸರಕಾರಿ ಅಭಿಯೋಜಕ
ವೈ.ಟಿ.ರಾಘವೇಂದ್ರ ಇವರು ಶ್ರೀಕೃಷ್ಣ ಮಠಕ್ಕೆ ಆಗಮಿಸಿ
ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ
ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,
ಮಟ್ಟು ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.