
ಚೆನ್ನೈ ಸೆ. 25: ದೇಶದಲ್ಲಿ ತನ್ನದೇ ಆದ ಸಂಗೀತ ಸುಧೆಯನ್ನು ಹರಿಸುತ್ತಿದ್ದ ಗಾನ ಗಂಧರ್ವ ಎಂದೇ ಹೆಸರಾದ ಎಸ್ ಬಿ ಬಾಲಸುಬ್ರಹ್ಮಣ್ಯಂ ಇಂದು ಚೆನ್ನೈ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದ ಎಸ್ ಬಿ ಬಿ ಅವರು ಇಂದು ಚಿಕಿತ್ಸೆ ಫಲಿಸದೇ ವಿಧಿ ವಶರಾಗಿದ್ದರೆ.
ಬಹು ಭಾಷಾಗಳಲ್ಲಿ ತಮ್ಮದೇ ಗಾನ ಸುಧೆಯನ್ನು ಹರಿಸಿದ ಇವರು ಅನೇಕ ಚಿತ್ರಗಳಲ್ಲಿ ಕೂಡಾ ಪೋಷಕ ನಟರಾಗಿ ಸೇವೆಯನ್ನು ಸಲ್ಲಿಸಿದ್ದರು.