ಕರಾವಳಿ
Trending

ಕಾಸರಗೋಡಿನ ವೃದ್ಧ ದಿಕ್ಕುತೋಚದೆ ಕಂಗಾಲಾಗಿದ್ದಾರೆ… ನೆರವಾಗುವಿರಾ?

`

ಕಾಸರಗೋಡಿನ ಅಶ್ರಫ್ ಕಳ್ನಾಡು ಎನ್ನುವ ವೃದ್ಧ ಉಡುಪಿಯಲ್ಲಿ ಕರೋನಾ ದಿಗ್ಬಂಧನ ಅವಧಿ ಪೂರ್ಣಗೊಳಿಸಿದ್ದು ಈಗ ಯಾರೂ ವಾರಸುದಾರರಿಲ್ಲದೇ ನಿರಾಶ್ರಿತರ ಕೇಂದ್ರದಲ್ಲಿ ದ್ದಾರೆ.ಇವರು ಕಾಸರಗೋಡಿನ  ಕಳ್ನಾಡು ಊರಿನವರು ಹೇಳಿಕೊಂಡಿರುತ್ತಾರೆ. ಇವರ ಮಕ್ಕಳ ಹೆಸರು ಲತೀಫ್ (ಆಟೋ ಚಾಲಕ ) ಶರೀಫ್ (ಮೇಸ್ತ್ರಿ ) ಮಗಳು ಕುಂಚಿಮೋಳ್ ಎಂದು ಹೇಳಿರುತ್ತಾರೆ .ಮಲಯಾಳಂ ಬಿಟ್ಟು ಬೇರೆ ಯಾವುದೇ ಭಾಷೆ ಇವರಿಗೆ ಬರುವುದಿಲ್ಲ.ಇವರನ್ನು ಮನೆಗೆ ತಲುಪಿಸುವ ಸಹಕರಿಸುವ ಸಲುವಾಗಿ ಶ್ರೀ. ಸಂತೋಷ್ ಸುವರ್ಣ ಉಡುಪಿ ಇವರ ಮೊಬೈಲ್ ಸಂಖ್ಯೆ 9964895949ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker