ಉಡುಪಿ ಜಿಲ್ಲೆಯಲ್ಲಿ ಇಂದು 225 ಕೊರೋನಾ ಪಾಸಿಟಿವ್ ಪ್ರಕರಣ ಒಟ್ಟು ಪ್ರಕರಣಗಳ ಸಂಖ್ಯೆ 3613ಕ್ಕೆ ಏರಿಕೆ ಇಂದು ಆಸ್ಪತ್ರೆ ಯಿಂದ ಬಿಡುಗಡೆಯಾದವರು 51 ಮಂದಿ ಈವರೆಗೆ ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು 2184 ಸದ್ಯ ಜಿಲ್ಲೆಯಲ್ಲಿ 1415ಸಕ್ರಿಯ ಪ್ರಕರಣ ಗಳು