Udupi News
- ಕರಾವಳಿ
ಶಾಸಕ ರಘುಪತಿ ಭಟ್ ಕೃಷಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ: ಕೃಷಿ ಸಚಿವ ಬಿ.ಸಿ. ಪಾಟೀಲ್
ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಮೂಡುಬೆಟ್ಟು ಬಾವಲಿ ಮನೆ ರಸ್ತೆಯ ಮಾಧವ ಆಚಾರ್ಯರ ಮನೆ ಬಳಿಯ 30 ಎಕರೆ ಹಡಿಲು ಭೂಮಿ ಕೃಷಿಯ ಯಂತ್ರ ನಾಟಿ ಕಾರ್ಯಕ್ಕೆ…
Read More » - ರಾಜ್ಯ
ಉಡುಪಿ ದಕ್ಷಿಣಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆ, ಯಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಆಗುತ್ತಿದೆ. ಇನ್ನೆರಡು ದಿನ ಅಂದರೆ, ಜೂ.28ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ವೇಗ ಪಡೆದುಕೊಳ್ಳಲಿದೆ. ಈಗಾಗಲೇ ರಾಜ್ಯದ ವಿವಿಧಡೆ…
Read More » - ಕರಾವಳಿ
ಪತ್ರಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ) ಬ್ರಹ್ಮವರ ಇವರಿಂದ ಕರೋನಾ ವಾರಿಯರ್ಸ ಗಳ ಆರೋಗ್ಯ ದೃಷ್ಟಿಯಿಂದ ಉಡುಪಿ ಜಿಲ್ಲಾ ಪತ್ರಕರ್ತ ಸಂಘಕ್ಕೆ 100 N95 ಮಾಸ್ಕ…
Read More » - ಕರಾವಳಿ
ಇನ್ನು ಕಲ್ಯಾಣ ಮಂಟಪದಲ್ಲೂ ಮದುವೆ ಮಾಡಬಹುದು
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ (ಜೂ.28) ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಹೊಟೇಲ್ ಪಾರ್ಟಿಹಾಲ್, ರೆಸಾರ್ಟ್ಗಳಲ್ಲೂ ಮದುವೆಗೆ ಅವಕಾಶ ನೀಡಲಾಗಿದೆ. ಮದುವೆಗಳಿಗೆ 40 ಜನರ…
Read More » - ಕರಾವಳಿ
ರಾಜ್ಯದ 8 ಜಿಲ್ಲೆಗಳಲ್ಲಿ ಮಿಷನ್ ಯುವ ಸಮೃದ್ದಿ : ಕೌಶಲ ಮತ್ತು ಉದ್ಯಮಶೀಲತಾ ವಲಯದಲ್ಲಿ 10 ದಶ ಲಕ್ಷ ಆರ್ಥಿಕ ಅವಕಾಶಗಳ ಸೃಷ್ಟಿ
ರಾಜ್ಯದಲ್ಲಿ 2025 ರ ವೇಳೆಗೆ ಕೌಶಲ ಮತ್ತು ಉದ್ಯಮಶೀಲತಾ ವಲಯದಲ್ಲಿ 10 ದಶ ಲಕ್ಷ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ ಎಂದು…
Read More » - ಕರಾವಳಿ
ಉಡುಪಿ : 92 ಮಂದಿಗೆ ಸೋಂಕು ದೃಢ
ಉಡುಪಿ ಜಿಲ್ಲೆಯಲ್ಲಿ 92 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-49, ಕುಂದಾಪುರ-24, ಕಾರ್ಕಳ-18 ಮತ್ತು ಹೊರ ಜಿಲ್ಲೆಯ ಓರ್ವ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. 160 ಮಂದಿ ಗುಣಮುಖರಾಗಿದ್ದು…
Read More » - ರಾಷ್ಟ್ರೀಯ
ಕೇರಳ – ದುಬೈ ಜು.7ರಿಂದ ವಿಮಾನ ಹಾರಾಟ ಆರಂಭ
ತಿರುವನಂತಪುರಂ : ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೇರಳ-ದುಬೈ ವಿಮಾನ ಸಂಚಾರ ಜು.7ರಿಂದ ಆರಂಭಗೊಳ್ಳಲಿದೆ. ಜು.7ರಿಂದ ಕೇರಳದಿಂದ ದುಬೈಗೆ ವಿಮಾನ ಹಾರಾಟ ಮರು ಆರಂಭಿಸಲಿವೆ ಎಂದು ಫ್ಲೈ…
Read More » - ಕರಾವಳಿ
ದಿನಾಂಕ 24-06-2021 ಅಂತಾರಾಷ್ಟ್ರೀಯ ಎಂಎಸ್ಎಂಇ ದಿನ 2021 ರ ಆಚರಣೆ
ಜಾಗತಿಕ ಸನ್ನಿವೇಶ ಸಣ್ಣಉದ್ಯಮಗಳ ಅಂತರಾಷ್ಟ್ರೀಯ ಮಂಡಳಿಯ (ICSB) ಪ್ರಕಾರ, ಔಪಚಾರಿಕ ಮತ್ತುಅನೌಪಚಾರಿಕ, ಮೈಕ್ರೋ, ಸಣ್ಣಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು, (MSMEs) ಎಲ್ಲಾ ಸಂಸ್ಥೆಗಳ ಮತ್ತುಖಾತೆಗಳ ಶೇಖಡ 90%…
Read More » - ರಾಜ್ಯ
ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ಯಾಕೇಜ್ ಘೋಷಣೆ : ಶೇ.50ರಷ್ಟು ತೆರಿಗೆ ವಿನಾಯಿತಿ, ಹೋಟೆಲ್, ರೆಸಾರ್ಟ್ ವಿದ್ಯುತ್ ಬಿಲ್ ಮನ್ನಾ
ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ನೆರವಿನ ಹಸ್ತ ಚಾಚಿದ್ದು, ಪ್ರವಾಸೋದ್ಯಮ ವಲಯಗಳಲ್ಲಿರುವ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು…
Read More » - ಕರಾವಳಿ
ಉಡುಪಿ: ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5 ವರೆಗೆ ವಾರಾಂತ್ಯ ಕರ್ಫ್ಯೂ
ಉಡುಪಿ ಜೂ.24: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆಯಾದರೂ, ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಳವಾಗದಂತೆ ತಡೆಗಟ್ಟುವ ಸಲುವಾಗಿ ವಾರಾಂತ್ಯ ಕರ್ಫ್ಯೂ ಜಾರಿಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್…
Read More »