- ರಾಜ್ಯ
ನಾಳೆಯಿಂದ ಧಾರವಾಡ ಜಿಲ್ಲೆ ಕೂಡ ಅನ್ ಲಾಕ್ !!!
ಬೆಂಗಳೂರು : ಧಾರವಾಡ ಜಿಲ್ಲೆಯನ್ನು ಸಹ ಸೋಮವಾರದಿಂದ (ಜೂ.21) ಅನ್ ಲಾಕ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಶನಿವಾರ ತಿಳಿಸಿದ್ದಾರೆ.…
Read More » - ಕರಾವಳಿ
ಲಾಕ್ಡೌನ್ ಇದ್ದರೂ ಭಕ್ತರಿಗೆ ಅವಕಾಶ : ಧರ್ಮಸ್ಥಳ ಸಹಿತ ಕೆಲ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ನೋಟಿಸ್ !?
ಮಂಗಳೂರು : ಕಠಿಣ ಲಾಕ್ಡೌನ್ ಇದ್ದರೂ ನಿಯಮ ಮೀರಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿರುವ ಧರ್ಮಸ್ಥಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ…
Read More » - ಕರಾವಳಿ
ಉಡುಪಿ ಜಿಲ್ಲೆಯಲ್ಲಿ ಯಥಾ ಸ್ಥಿತಿ ಮುಂದುವರಿಯಲಿದೆ : ಜಿಲ್ಲಾಧಿಕಾರಿ
ಉಡುಪಿ: ಆನ್’ಲಾಕ್ 2. 0 ನಲ್ಲೂ ಜಿಲ್ಲೆಯಲ್ಲಿ ಈ ಮುಂಚಿನ ನಿಯಮ ಮುಂದುವರಿಯಲಿದೆ ಎಂದು ಶನಿವಾರ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ…
Read More » - ತಾಜಾ ಸುದ್ದಿಗಳು
ಶೇ.5.05 ಪಾಸಿಟಿವಿಟಿ ದರ ಇರುವ ಉಡುಪಿ ಅನ್ ಲಾಕ್ ಆಗುತ್ತಾ ?!!!
ಉಡುಪಿ : ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲು ನೀಡಿದ ಆದೇಶದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿಯನ್ನು ಸೇರಿಸಿ ಅನ್…
Read More » - ಕರಾವಳಿ
ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಆಗಮಿಸುವ ವಾಹನಗಳ ಮುಟ್ಟುಗೋಲು : ಎರಡು ವಾರ ಧಾರ್ಮಿಕ ಕೇಂದ್ರ ತೆರೆಯಲು ನಿರ್ಬಂಧ
ಮಂಗಳೂರು, ಜೂ.19: ದ.ಕ. ಜಿಲ್ಲೆಯಲ್ಲಿ ಅನ್ಲಾಕ್ ಮಾಡುವ ಕುರಿತು ರಾಜ್ಯ ಸರಕಾರ ತೀರ್ಮಾನ ಪ್ರಕಟಿಸಿದ ಬಳಿಕ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ…
Read More » - ಕರಾವಳಿ
ಉಡುಪಿ : ಜಿಲ್ಲೆಯಲ್ಲಿ 174 ಕೋವಿಡ್ ಪಾಸಿಟಿವ್ ಪ್ರಕರಣ !!!
ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಇಂದು 174 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 72,…
Read More » - ತಾಜಾ ಸುದ್ದಿಗಳು
ಮಹಾಲಸಿಕೆ ಅಭಿಯಾನ ದಿನಾಂಕ 21-6-2021ರಿಂದ ಪ್ರಾರಂಭ !
ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ *ಮಹಾಲಸಿಕೆ ಅಭಿಯಾನ* ದಿನಾಂಕ 21-6-2021ರಿಂದ ಪ್ರಾರಂಭವಾಗಲಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ…
Read More » - ರಾಜ್ಯ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆ : 16 ಜಿಲ್ಲೆಗಳು ಅನ್ ಲಾಕ್ !!
ಬೆಂಗಳೂರು : ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ ದಕ್ಷಿಣ ಕನ್ನಡ ಮತ್ತು…
Read More » - ಕರಾವಳಿ
ಮರವಂತೆಯಲ್ಲಿ ಹಾನಿಗೊಳಗಾದ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ ತಕ್ಷಣ ಬಿಡುಗಡೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಉಡುಪಿ : ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತದಿಂದ ಸಮುದ್ರ ಕೊರೆತ ಉಂಟಾಗಿ ಹಾನಿಗೊಳಗಾದ ಬೈಂದೂರು ತಾಲೂಕು ಮರವಂತೆಯ 1.5 ಕಿಮೀ ರಸ್ತೆಯ ಮರು ನಿರ್ಮಾಣಕ್ಕೆ ತಕ್ಷಣವೇ 3 ಕೋಟಿ…
Read More » - ರಾಷ್ಟ್ರೀಯ
ಜನಪ್ರಿಯತೆಯಲ್ಲಿ ಮೋದಿಗೆ ವಿಶ್ವದಲ್ಲೇ ಮೊದಲ ಸ್ಥಾನ : ಜಗತ್ತಿನ ಎಲ್ಲ ನಾಯಕರಿಗಿಂತ ಅತಿ ಹೆಚ್ಚು ಗ್ಲೋಬಲ್ ಅಪ್ರೂವಲ್ ರೇಟಿಂಗ್ ಪಡೆದ ಪ್ರಧಾನಿ ಮೋದಿ
ಕೊರೋನಾ ವೈರಸ್ ತಂದೊಡ್ಡಿದ ಬಗೆಬಗೆಯ ಸಂಕಷ್ಟಗಳು ಹಾಗೂ ಆರ್ಥಿಕ ಕುಸಿತದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ಅಮೆರಿಕದ ದತ್ತಾಂಶ…
Read More »








