- ರಾಷ್ಟ್ರೀಯ
ಕೊರೊನಾ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬೆಸ್ಟ್ :ರಾಹುಲ್ ಗಾಂಧಿ
ನವದೆಹಲಿ : ಕೊರೊನಾ ವೈರಸ್ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಸಾಲು ಸಾಲು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಗುಜರಾತ್ ಮಾಡೆಲ್…
Read More » - ಅಂತಾರಾಷ್ಟ್ರೀಯ
ಟ್ರಂಪ್ ಹುಟ್ಟುಹಬ್ಬದಂದು ಒಬಾಮಾರ ಗುಣಗಾನ ಮಾಡಿದ ನೆಟ್ಟಿಗರು…!
ನ್ಯೂಯಾರ್ಕ್: ಜೂನ್ 14 ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(ಯುಎಸ್)ದ ಧ್ವಜ ದಿನ ಹಾಗೂ ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹುಟ್ಟಿದ ದಿನ ಕೂಡ. ಅವರು…
Read More » - ರಾಜ್ಯ
ಕೊರೊನ ತ್ಯಾಜ್ಯ ವಿಲೇವಾರಿ ರಾಜ್ಯಕ್ಕೆ ತಲೆನೋವು: ಮರು ಬಳಕೆಯ ಮಾಡುವ ಮಾಸ್ಕ್ ಬಳಸಲು ಮನವಿ !
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ತ್ಯಾಜ್ಯ ವಿಲೇವಾರಿ ಮಾಡುವುದೇ ಸರ್ಕಾರದ ಪಾಲಿಗೆ ತಲೆನೋವಾಗಿ ಮಾರ್ಪಟ್ಟಿದೆ. ಪ್ರತಿದಿನ 3000 ಕೆಜಿ ಯಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದನ್ನು ವಿಲೇವಾರಿ ಮಾಡುವುದು…
Read More » - ರಾಜ್ಯ
ಕುವೈಟ್ ನಲ್ಲಿ ಅಗ್ನಿ ಅವಘಡದಿಂದ ಕರಾವಳಿಯ ಯುವಕ ಮೃತ್ಯು!
ಮಂಗಳೂರು,:ಜೂ.16: ಕರಾವಳಿಯ ಯುವಕನೋರ್ವ ಅಗ್ನಿ ಅವಘಡದಲ್ಲಿ ಮೃತ ಪಟ್ಟ ಘಟನೆ ನಡೆದಿದೆ. ಪಡೀಲ್ ಕೊಡಕ್ಕಲ್ ನಿವಾಸಿಯಾಗಿರವ ಸತೀಶ್ ಕೋಚು ಶೆಟ್ಟಿ ಎಂಬುವವರು, ಕುವೈಟ್ ನಲ್ಲಿ ಆಯಿಲ್ ಗ್ಯಾಸ್…
Read More » - ರಾಷ್ಟ್ರೀಯ
ಇನ್ಸೂರೆನ್ಸ್ ಹಣಕಾಗಿ ತನ್ನದೇ ಕೊಲೆಗೆ ಸುಪಾರಿ ಕೊಟ್ಟ ವ್ಯಾಪಾರಿ!
ಹೊಸದಿಲ್ಲಿ: ತನ್ನ ಇನ್ಸೂರೆನ್ಸ್ ಹಣವನ್ನು ಕುಟುಂಬಸ್ಥರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಉದ್ಯಮಿಯೊಬ್ಬರು ಒಬ್ಬ ಅಪ್ರಾಪ್ತ ವಯಸ್ಕ ಸೇರಿ ನಾಲ್ವರಿಗೆ ತನ್ನನ್ನೇ ಕೊಲ್ಲುವುದಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿಕೊಂಡಿರುವ…
Read More » - ರಾಜ್ಯ
ಸುಶಾಂತ್ ಸಾವಿಗೆ ಭಾವನಾತ್ಮಕ ಸಾಲು ಬರೆದ ಅನುಶ್ರೀ :ಯಾವ ನಗುವಿನ ಹಿಂದೆ ಯಾವ ನೋವಿರತ್ತೋ? ಯಾರು ಬಲ್ಲರು!
ಬೆಂಗಳೂರು: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿಗೆ ಇಡೀ ದೇಶದ ಚಿತ್ರರಂಗ ಕ್ಕೆ ಭರಿಸಲಾಗದ ನಷ್ಟವಾಗಿದೆ . ಸುಶಾಂತ್ ಆತ್ಮಹತ್ಯೆ ಮಾಡುವ ನಿರ್ಧಾರ…
Read More » - ರಾಷ್ಟ್ರೀಯ
ಸುಶಾಂತ್ ಸಿಂಗ್ ರಜಪೂತ್ ನ ಅತ್ತಿಗೆ ನಿಧನ !
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅತ್ತಿಗೆ ಸುಧಾ ದೇವಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಬಿಹಾರದಲ್ಲಿ ನಿಧನರಾಗಿದ್ದಾರೆ. ಸುಶಾಂತ್ ನ ಸಾವಿನ ಸುದ್ದಿ…
Read More » - ರಾಜ್ಯ
ಮುಂಬೈಯಿಂದ ರಾಜ್ಯಕ್ಕೆ ಬರುವವರಿಗೆ ಏಳು ದಿನ, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನ ಕ್ವಾರಂಟೈನ್ !
ಬೆಂಗಳೂರು: ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ದೆಹಲಿ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವವರನ್ನು ಕಡ್ಡಾಯವಾಗಿ 3 ದಿನ ಸಾಂಸ್ಥಿಕ ಕ್ವಾರಂಟೈನ್, 11 ದಿನ ಹೋಮ್ ಕ್ವಾರಂಟೈನ್…
Read More » - ರಾಜ್ಯ
ದಾಂಪತ್ಯ ಜೀವನಕ್ಕೆ ಕಾಲಟ್ಟ ‘ಅರಗಿಣಿ’ಖ್ಯಾತಿಯ ನಟಿ ನವ್ಯಾ ರಾವ್ !
ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆ ಕಿರುತೆರೆ ನಟಿ ನವ್ಯಾ ರಾವ್ ತಮ್ಮ ಪ್ರಿಯಕರ ವರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ನಟಿ ನವ್ಯಾ ರಾವ್ ಪುನರ್ವಿವಾಹ, ಅರಗಿಣಿ’…
Read More » - ರಾಜ್ಯ
ಗೋಕರ್ಣದ ಸಮುದ್ರ ತೀರದಲ್ಲಿ ಯುವಕರ ಕ್ರಿಕೆಟ್ ಫೋಟೋ ಹಂಚಿಕೊಂಡ ಐಸಿಸಿ!
ಕಾರವಾರ: ಕೊರೊನಾ ವೈರಸ್ ನಿಂದಾಗಿ ಲಾಕ್ಡೌನ್ ಹಾಗೂ ವೈರಸ್ ನ ಹರಡುವಿಕೆಯ ಭಯದಿಂದಾಗಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಈ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ…
Read More »









