- ರಾಜ್ಯ
ಉಡುಪಿ: ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ರಾಜೀನಾಮೆಗೆ ಕೆಆರ್ಎಸ್ ಆಗ್ರಹ
ಉಡುಪಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಕರ್ತವ್ಯ ನಿರ್ವಹಣೆಗೆ ಸಂವಿಧಾನಬಾಹಿರ ತಡೆಯಾಜ್ಞೆ ನೀಡಿದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ…
Read More » - ಕರಾವಳಿ
ಗಡಿಬಿಡಿಯಲ್ಲಿ ಶಾಲೆ ಪ್ರಾರಂಭಿಸುವುದಿಲ್ಲ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಆತುರದಲ್ಲಿ ಶಾಲೆ ಆರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್ಬುಕ್ ವಿಡಿಯೋ ಮೂಲಕ ಈ ಮಾಹಿತಿಯನ್ನು ಅವರು…
Read More » - ಕರಾವಳಿ
ಜಿಲ್ಲಾಡಳಿತದ ಮುಂದಿದೆ ಸವಾಲು ಮತ್ತೆ 15000 ಮಂದಿ ಮುಂಬೈನಿಂದ ಉಡುಪಿಗೆ!
ಉಡುಪಿ ಜಿಲ್ಲೆ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. 3ವಾರಗಳ ಹಿಂದೆ ಕೋವಿಡ್ ಸೋಂಕು ಮುಕ್ತವಾಗಿದ್ದ ಉಡುಪಿ ಜಿಲ್ಲೆ, ಈಗ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಾಗಿದೆ. ಇದರ…
Read More » - ಅಂತಾರಾಷ್ಟ್ರೀಯ
ಪೋಷಕರಲ್ಲಿ ಹೆಚ್ಚಿದ ಆತಂಕ; ಫ್ರಾನ್ಸ್ನಲ್ಲಿ ಶಾಲೆ ಆರಂಭವಾದ ಮೊದಲವಾರದಲ್ಲಿ 70ಮಕ್ಕಳಿಗೆ ಕೊರೊನಾ ಸೋಂಕು !
ಪ್ಯಾರಿಸ್: ಕೊರೊನಾವೈರಸ್ ಲಾಕ್ಡೌನ್ ಮುಕ್ತಾಯದ ಬಳಿಕ ಪ್ರಾನ್ಸ್ನಲ್ಲಿ ಶಾಲೆಗಳು ಪುನರಾರಂಭವಾಗಿ ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಮತ್ತೆ ತೀವ್ರ ಆತಂಕ…
Read More » - ಅಂತಾರಾಷ್ಟ್ರೀಯ
ಇವತ್ತು ಮುಂಬೈನ ಆರ್ಥರ್ ಜೈಲು ಪಾಲಾಗಲಿದ್ದಾರ ವಿಜಯ್ ಮಲ್ಯ?
ಬಹುಕೋಟಿ ಬ್ಯಾಂಕ್ ವಂಚನೆ ಆರೋಪದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯ ರನ್ನು ಇವತ್ತು ಭಾರತಕ್ಕೆ ಕರೆತರುವ ಸಾಧ್ಯತೆಯಿದ್ದು ಮುಂಬೈನ ಆರ್ಥರ್ ಜೈಲಿನಲ್ಲಿಡಲಾಗುತ್ತದೆ ಎನ್ನಲಾಗಿದೆ. ಹಣ…
Read More » - ಕರಾವಳಿ
ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಜೂನ್ 3 : ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ…
Read More » - ಕರಾವಳಿ
ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ- ಡಾ.ಸುಧಾಕರ್
ಉಡುಪಿ ಜೂನ್ 3 : ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ ಲ್ಯಾಬ್ ನಿರ್ಮಾಣ ಕಾಮಗಾರಿಗಳು…
Read More » - ಕರಾವಳಿ
ಟಿಎಂಎಪೈ ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ಸವಲತ್ತು ನೀಡಲು ಶಾಸಕ ಕೆ. ರಘುಪತಿ ಭಟ್ ಮನವಿ.
ಮಣಿಪಾಲ ಸಂಸ್ಥೆಯವರು ಉಡುಪಿಯ ಟಿ.ಎಂ.ಎ.ಪೈ. ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಉಚಿತವಾಗಿ ನೀಡಿದ್ದಾರೆ. ಅಲ್ಲಿ ಈವರೆಗೆ ದಾಖಲಾದ ರೋಗಿಗಳಲ್ಲಿ 45 ಮಂದಿ ಚೇತರಿಸಿಕೊಂಡು ಈಗಾಗಲೇ ಬಿಡುಗಡೆಯಾಗಿ ಮನೆ…
Read More » - ಕರಾವಳಿ
ಇನ್ಮುಂದೆ ಉಡುಪಿಯಲ್ಲಿ ಮಂಗಳವಾರದ ಬದಲಾಗಿ ಆದಿತ್ಯವಾರ ಸೆಲೂನ್ ಬಂದ್
ಪದಾಧಿಕಾರಿಗಳು ಹಾಗೂ ಏಳು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಸೆಲೂನ್ಗಳಿಗೆ ಆದಿತ್ಯವಾರ ಹೆಚ್ಚು ಗ್ರಾಹಕರು ಬರುವುದರಿಂದ ಸಾಮಾಜಿಕ ಅಂತರ…
Read More » - ರಾಷ್ಟ್ರೀಯ
ಆನ್ಲೈನ್ ತರಗತಿಗೆ ಹಾಜರಾಗಲು ಅಸಾಧ್ಯ: 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ನಾವು ಯಾವಾಗಲೂ ನಂಬರ್ ಒನ್ ಆಗಬೇಕು ಎಂಬ ಹಪಾಹಪಿಯಲ್ಲಿ ಆನ್ಲೈನ್ ಕ್ಲಾಸ್ ಆರಂಭಿಸಿದುದರ ದುರಂತ ಇದು. ಆನ್ಲೈನ್ ಕ್ಲಾಸ್ ನಲ್ಲಿ ತನ್ನ ಸಹಪಾಠಿಗಳು ಭಾಗವಹಿಸಿದರೂ, ಸ್ಮಾರ್ಟ್ ಫೋನ್…
Read More »









