- ರಾಜ್ಯ
ರಾಜ್ಯದಲ್ಲಿ ಇನ್ನೂ 2 ವಾರ ನೈಟ್ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ.!
ಬೆಂಗಳೂರು: ಕೇರಳದಲ್ಲಿ ಕೋರೋನ ಸೋಂಕು ಸ್ಫೋಟ, ಮೂರನೇ ಅಲೆ ಪ್ರವೇಶದ ಸಾಧ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯವ್ಯಾಪಿ ಮತ್ತೆ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಸ್ತರಿಸಲು…
Read More » - ಕರಾವಳಿ
ದೊಡ್ಡಣಗುಡ್ಡೆಯ ನಿವಾಸಿ ನಾಪತ್ತೆ.!
ದೊಡ್ಡಣಗುಡ್ಡೆ ಕರಂಬಳ್ಳಿಯ 5ನೇ ರಸ್ತೆಯ ನಿವಾಸಿ ಸತೀಶ್ ಕುಮಾರ್ (54) ನಾಪತ್ತೆಯಾಗಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಲೈ 28ರ ಸಂಜೆ 4…
Read More » - ಕರಾವಳಿ
ಕೋಟ ಶ್ರೀನಿವಾಸ ಪೂಜಾರಿ ತೇಜೋವಧೆ ನಡೆಯುತ್ತಿದ್ದರು ಜಿಲ್ಲೆಯ ಸಂಸದರು ಮತ್ತು ಶಾಸಕರು ಮೌನವಾಗಿರುವುದು ಏಕೆ ? : ಪ್ರವೀಣ್ ಎಂ ಪೂಜಾರಿ..!
ಸಜ್ಜನ ಜನಪ್ರತಿನಿಧಿಯಾಗಿ,ಪಕ್ಷಾತೀತವಾಗಿ ಎಲ್ಲರೂ ಒಪ್ಪುವ ಪ್ರಾಮಾಣಿಕರು,ಆದರ್ಶ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಏಳ್ಗೆಯನ್ನು ಸಹಿಸಲಾರದೆ ಅವರ ಮನೆ ನಿರ್ಮಾಣದ ಕುರಿತು ಅಪಾದನೆ ಮಾಡಿದ ಹೀನ ಕೃತ್ಯವನ್ನು ಖಂಡಿಸುತ್ತೇನೆ.…
Read More » - ರಾಷ್ಟ್ರೀಯ
ಅಪಘಾತಕ್ಕೀಡಾಗಿ ತೀರ್ವಗಾಯಗೊಂಡ ಖ್ಯಾತ ನಟಿ ಯಶಿಕಾ ಆನಂದ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.!
ಚೆನ್ನೈ : ಕಾರು ಅಪಘಾತಕ್ಕೊಳಗಾಗಿ ಪ್ರಜ್ಞೆ ಕಳೆದುಕೊಂಡಿದ್ದ ತಮಿಳು, ತೆಲುಗು ಚಿತ್ರರಂಗ ಖ್ಯಾತ ನಟಿ ಯಶಿಕಾ ಆನಂದ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ…
Read More » - ರಾಜ್ಯ
ಸುಬ್ರಹ್ಮಣ್ಯ :ಜಾಗದ ಬಗೆಗೆ ವಗ್ವಾದ ಕತ್ತಿಯಿಂದಲೇ ಹಲ್ಲೆ!!
ಸುಬ್ರಹ್ಮಣ್ಯ: ಆಸ್ತಿ ಕಲಹದ ಹಿನ್ನಲೆ ವ್ಯಕ್ತಿ ಇಬ್ಬರ ನಡುವೆ ವಾಗ್ವಾದ ನಡೆದು ತಾರಕಕ್ಕೇರಿ ಕತ್ತಯಿಂದ ಹಲ್ಲೆ ನಡೆಸಿದ ಘಟನೆ ಕಲ್ಮಾಕರ್ ಎಂಬಲ್ಲಿ ನಡೆದಿದೆ. ಜಾಗದ ಬಗ್ಗೆ ಬಿಸಿ…
Read More » - ರಾಷ್ಟ್ರೀಯ
ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು..
ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸೌದಿ ಅರೇಬಿಯಗೆ…
Read More » - ಕರಾವಳಿ
ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ ನಿಂದ ಡೀಸೆಲ್ ಕಳವು.
ಬಂಟ್ವಾಳ: ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ನಿಂದ ಡೀಸೆಲ್ ಕಳವು ಮಾಡುತ್ತಿರುವ ಜಾಲವೊಂದು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿಯ ಅರ್ಬಿಯಲ್ಲಿ ಶುಕ್ರವಾರ ಬೆಳಕಿಗೆ…
Read More » - ಕರಾವಳಿ
ಉಡುಪಿ ನಗರಸಭೆ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ
ಉಡುಪಿ ನಗರಸಭೆಯ ಸಾಮಾನ್ಯ ಸಭೆ ಇಂದು ದಿನಾಂಕ 31-07-2021 ರಂದು ಉಡುಪಿ ನಗರ ಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ನಡೆಯಿತು. ಶಾಸಕ ಶ್ರೀ ಕೆ. ರಘುಪತಿ ಭಟ್…
Read More » - ಅಂತಾರಾಷ್ಟ್ರೀಯ
ಕಮಲ್ಪ್ರೀತ್ ಡಿಸ್ಕಸ್ ಥ್ರೋನಲ್ಲಿ ಫೈನಲ್’ಗೆ ಲಗ್ಗೆ.
ಟೋಕಿಯೋ: ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್ಪ್ರೀತ್ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದ್ದಾರೆ. ಕಮಲ್ಪ್ರೀತ್ ಭಾರತಕ್ಕೆ ಪದಕ ತಂದುಕೊಡುವ ಯತ್ನದಲ್ಲಿದ್ದು, ಮೂರನೇ ಪ್ರಯತ್ನದಲ್ಲಿ ಕಮಲ್ಪ್ರೀತ್ 64 ಮೀಟರ್…
Read More » - ಕರಾವಳಿ
ಮಂಗಳೂರು: ಹಾಲಿನ ಬೂತ್ನಲ್ಲಿ ಅಗ್ನಿ ಅವಘಡ.!
ಮಂಗಳೂರು: ನಗರದ ಹೊರವಲಯದ ಕುಲಶೇಖರ ಸಮೀಪದ ಸಿಲ್ವರ್ ಗೇಟ್ ಬಳಿಯ ನಂದಿನಿ ಹಾಲಿನ ಬೂತ್ ಶುಕ್ರವಾರ ತಡರಾತ್ರಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ವಿಕಲಚೇತನರಾಗಿರುವ ವಸಂತ ಕುಮಾರ್…
Read More »









