ಅಂತಾರಾಷ್ಟ್ರೀಯ
-
ಬಡ ದೇಶಗಳಿಗೆ 50 ಕೋಟಿ ಫೈಝರ್ ಲಸಿಕೆ ಉಚಿತ : ಅಮೆರಿಕ ಅಧ್ಯಕ್ಷ ಜೋ ಬೈಡನ್
ವಾಷಿಂಗ್ಟನ್ : ಬಡ ದೇಶಗಳಿಗೆ ದೇಣಿಗೆಯಾಗಿ ನೀಡಲು ಫೈಝರ್ ಕಂಪೆನಿಯ 50 ಕೋಟಿ ಕೋವಿಡ್ ಲಸಿಕೆಗಳನ್ನು ಖರೀದಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. ಕಡಿಮೆ ಮತ್ತು ಮಧ್ಯಮ…
Read More » -
ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!
ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ…
Read More » -
ವೃದ್ಧರ ಅನುಪಾತ ಇಳಿಸಲು ಹೊಸ ನೀತಿ ಪ್ರಕಟಿಸಿದ ಚೀನಾ | ದಂಪತಿಗಳಿಗೆ 3 ಮಕ್ಕಳು ಹೊಂದಲು ಗ್ರೀನ್ ಸಿಗ್ನಲ್
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ತನ್ನ ಕುಟುಂಬ ಯೋಜನೆಯನ್ನ ಸಡಿಲಗೊಳಿದೆ. ಇನ್ಮುಂದೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಲ್ಲಿಯತನಕ…
Read More » -
ಸೌದಿ ಅರೇಬಿಯಾದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಹೇರಿದ ಸರಕಾರ
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕಡಿಮೆ ಮಾಡುವುದಕ್ಕೆಸೌದಿ ಅರೇಬಿಯಾದಲ್ಲಿ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ. ದಿನದಲ್ಲಿ ಎರಡೇ ಬಾರಿ ಧ್ವನಿವರ್ಧಕ ಬಳಕೆ ಮಾಡಬೇಕು, ಅದು ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ…
Read More » -
ಚೀನಾ ಮತ್ತೆ ಲಾಕ್ಡೌನ್ !
ಬೀಜಿಂಗ್ : ಕೋವಿಡ್ ಸಮಸ್ಯೆಯು ಮೊದಲ ಬಾರಿಗೆ ತಲೆದೋರಿದ ದೇಶವಾದ ಚೀನಾದಲ್ಲಿ ಮತ್ತೊಮ್ಮೆ ಲಾಕ್ಡೌನ್ ಹೇರಲಾಗಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮಕ್ಕೆ…
Read More » -
ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿಗೆ ಕೇಂದ್ರ ಆರೋಗ್ಯ ಖಾತೆಯ ಜವಾಬ್ದಾರಿ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದ್ದು, ವಿಶ್ವ ಪ್ರಸಿದ್ಧ ಹೃದಯ ತಜ್ಞ, ಕರ್ನಾಟಕದ ಪುತ್ರ ಡಾ. ದೇವಿಪ್ರಸಾದ್ ಶೆಟ್ಟಿ…
Read More » -
ಕೊರೋನಾ ಹರಡವುದಕ್ಕಿಂತ ಮೊದಲೇ ಆಸ್ಪತ್ರೆಗೆ ದಾಖಲಾಗಿದ್ದ ವುಹಾನ್ ಸಂಶೋಧಕರು
ವಾಷಿಂಗ್ಟನ್: ಚೀನಾ ದೇಶ ಕೊರೋನಾ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸುವ ಮೊದಲೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ವಾಲ್ ಸ್ಟ್ರೀಟ್…
Read More » -
ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್
ಗಾಜಾ ಪಟ್ಟಿಯಲ್ಲಿ ಹನ್ನೊಂದು ದಿನಗಳಿಂದ ನಡೆಸುತ್ತಿದ್ದ ವೈಮಾನಿಕ ದಾಳಿಗೆ ಇಸ್ರೇಲ್ ಅಂತ್ಯ ಹಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಭದ್ರತಾ ಮಂಡಳಿಯ…
Read More » -
ಅಮೇರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಫೋನ್ ಸಂಭಾಷಣೆ
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಲಿರುವ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ದೂರವಾಣಿ ಮಾತುಕತೆ ನಡೆದಿದೆ. ಬೈಡನ್ ರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ,…
Read More » -
ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ದತೆ : ಮಾನವ ಸಹಿತ ಚಂದ್ರಯಾನ ಮಾಡಲು ನಾಸಾಗೆ ಎಲಾನ್ ಮಸ್ಕ್ ಸಾಥ್.
ಅಮೆರಿಕದ ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ನಾಸಾ 2024ರಲ್ಲಿ ಚಂದ್ರನಲ್ಲಿ ಮಾನವನನ್ನು ಇಳಿಸಲು ಮಾನವ ಸಹಿತ ಚಂದ್ರಯಾನದ ಗುರಿಯನ್ನು ಹಾಕಿಕೊಂಡಿದೆ. ಇದೇ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ಮಹಿಳೆಯನ್ನು…
Read More »