
ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷರಾದ ಜೇಸಿ ಸೆನೆಟರ್ ಯು. ಪ್ರಕಾಶ್ ಭಟ್ ರಾಮಕೃಷ್ಣ ಕುಟೀರದ ಶ್ರೀ ಸತ್ಯ ಸ್ವರೂಪಾನಂದ ಸ್ವಾಮಿಯವರಿಗೆ 10000ರೂ ನೆರವನ್ನು ಹಸ್ತಾಂತರಿಸಿದರು.
ಹಾಗೂ ಪಾಠಶಾಲಾ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡಲಾಯಿತು.ಈ ಸಂಧರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್,ವಲಯ ಉಪಾಧ್ಯಕ್ಷರಾದ ದೇವರಾಯ ದೇವಾಡಿಗ,ಪೂರ್ವಾಧ್ಯಕ್ಷರಾದ ಜೇಸಿ ಮಂಗೇಶ್ ಶ್ಯಾನ್ ಭಾಗ್,ಜೇಸಿ ಪುರಂದರ್ ಖಾರ್ವಿ,ಜೇಸಿ ಪ್ರದೀಪ್ ಕುಮಾರ್ ಶೆಟ್ಟಿ,ನಾಗರಾಜ್ ಉಬ್ಜರಿ,ರಾಮಕೃಷ್ಣ ಖಾರ್ವಿ,ಜೇಸಿ ವಿಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.