ಸತತ 11 ದಿನಗಳ ವಿಚಾರಣೆಯ ನಂತರ ಡ್ರಗ್ಸ್ ಕೇಸ್ನಲ್ಲಿ ನಟಿ ರಾಗಿಣಿ ಜೈಲು ಪಾಲು, ಸಂಜನಾ ಸಿಸಿಬಿ ಬಂಧನಕ್ಕೆ ಒಳಗಾಗಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಟಿಯರು ಜೈಲು ಪಾಲಾಗಿರುವ ಕುಖ್ಯಾತಿಗೆ ಪಾತ್ರವಾಗಿದ್ದಾರೆ..