ರಾಷ್ಟ್ರೀಯ

ನವೆಂಬರ್ 19ರಂದು ದೀರ್ಘಾವಧಿಯ ಭಾಗಶ:ಚಂದ್ರಗ್ರಹಣ

ನವದೆಹಲಿ: ಅತ್ಯಂತ ದೀರ್ಘಾವಧಿಯ ಭಾಗಶ:ಚಂದ್ರಗ್ರಹಣಕ್ಕೆ ನವೆಂಬರ್ 19 ಸಾಕ್ಷಿಯಾಗಲಿದೆ. ಅಮೆರಿಕದ 50 ರಾಜ್ಯಗಳಲ್ಲಿ ಈ ಚಂದ್ರಗ್ರಹಣ ವೀಕ್ಷಿಸಬಹುದಾಗಿದೆ.

ಮೂರು ಗಂಟೆ, 28 ನಿಮಿಷ 23 ಸೆಕಂಡುಗಳ ಕಾಲ ಗ್ರಹಣ ಸಂಭವಿಸಲಿದೆ. ಇದು ಅತ್ಯಂತ ದೀರ್ಘಾವಧಿಯ ಭಾಗಶ:ಚಂದ್ರಗ್ರಹಣ ಎಂದು ಖಗೋಲ ಶಾಸ್ತ್ರಜ್ಞರು ಹೇಳಿದ್ದಾರೆ

ಸೂರ್ಯಗ್ರಹಣಕ್ಕೆ ಹೋಲಿಸಿದರೆ ಚಂದ್ರಗ್ರಹಣ ವೀಕ್ಷಣೆಯಿಂದ ಕಣ್ಣಿಗೆ ಯಾವುದೇ ಹಾನಿ ಇಲ್ಲ. ಇದನ್ನು ವೀಕ್ಷಿಸಿದರೆ ಅಪಾಯ ಇಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು

Related Articles

Leave a Reply

Your email address will not be published. Required fields are marked *

Back to top button
error: Content is protected !!