
ಮುಂಬೈ : ವಕೀಲ ಪ್ರಶಾಂತ್ ಸಾವಂತ್ ಕೋವಿಡ್ 19 ನಿಂದ ಕೇವಲ 7 ದಿನಗಳ ಸೋಂಕಿನಲ್ಲಿ ನಿಧನರಾದರು. ಬಲವಾದ ವ್ಯಕ್ತಿ, ಬಾಡಿ ಬಿಲ್ಡರ್ ಮತ್ತು ಉತ್ತಮ ಆರೋಗ್ಯ ವನ್ನು ಹೊಂದಿದ್ದರು.
ಕುರ್ಲಾ ನ್ಯಾಯಾಲಯಕ್ಕೆ ಜನರು ಹೋಗಬೇಡಿ ಎಂದು ಹೇಳುತ್ತಿದ್ದರು. ನನಗೆ ಏನು ಆಗುವುದಿಲ್ಲ ಎಂದಿದ್ದರು.ಡಾಕ್ಟರ್ ಅವರಿಗೆ ಆಸ್ಪತ್ರೆ ದಾಖಲಾಗಿ ಎಂದರು ಅವರ ಮಾತನ್ನು ಗಣನೆ ತೆಗೆದುಕೊಂಡಿರಲಿಲ್ಲ, ಆದ್ದರಿಂದ ಅವರು ಆಸ್ಪತ್ರೆ ದಾಖಲು ನಿರಾಕರಿಸಿದ್ದರು.
4ದಿನಗಳ ಹಿಂದೆ Covid-19 ಪರೀಕ್ಷೆಯಲ್ಲಿ ಸಹಾ ನೆಗೆಟಿವ್ ಎಂದು ಬಂದಿತ್ತು, ಆದರೆ ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ತೊಂದರೆ ಆಗಿ ನಿಧನರಾದರು.
ಎಲ್ಲರೂ ಅತ್ಯಂತ ಜಾಗರೂಕರಾಗಿರಿ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ.