
ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ಸಂಘಟನೆ (ರಿ). ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ರಮೇಶ್ ಕುಂದರ್ ಹಾವಂಜೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಮುಗ್ಗೇರಿ
ಪ್ರಧಾನ ಕಾರ್ಯದರ್ಶಿಯಾಗಿ ಜಯಕರ ಆಚಾರ್ಯ. ಜತೆ ಕಾರ್ಯದರ್ಶಿಯಾಗಿ ಉದಯ ಕುಮಾರ್ ಶೆಟ್ಟಿ ಕೋಶಾಧಿಕಾರಿಯಾಗಿ ಲಕ್ಷ್ಮಣ್ ಕೋಟ್ಯಾನ್ ಉಗ್ಗೇಲ್ ಬೆಟ್ಟು ಕ್ರೀಡಾ ಕಾರ್ಯದರ್ಶಿಯಾಗಿ ಸುದರ್ಶನ್ ಬಂಗೇರ ಮಲ್ಪೆ ಸಾಂಸ್ಕೃತಿಕ ಕಾರ್ಯದರ್ಶಿ ವಿಠ್ಠಲ್ ಸುವರ್ಣ ಹೇರೂರು ಕೂಲಿ ಕಾರ್ಮಿಕರ ಸಂಚಾಲಕರು ಸತೀಶ್ ಸಾಲ್ಯಾನ್ ಕಟ್ಟಡ ಕಾರ್ಮಿಕರ ಸಂಚಾಲಕರು ಮಂಜುನಾಥ್ ಪುತ್ರನ್ ಹೋಟೆಲ್ ಮತ್ತು ಬೀದಿ ವ್ಯಾಪಾರ ಸಂಚಾಲಕರು ನಿತ್ಯಾನಂದ ಶೆಟ್ಟಿ ಬೆಳಂಜೆ ಕಾನೂನು ಸಲಹೆಗಾರರಾಗಿ ಶರತ್ ಕುಂದರ್ ಹಾವಂಜೆ ಪತ್ರಿಕಾ ಮತ್ತು ಮಾಧ್ಯಮ ಸಂಚಾಲಕರಾಗಿ ರಾಮ್ ವಿ. ಕುಂದರ್ ಹೇರೂರು, ಅಧಿಕಾರಿವರ್ಗ ಸಂಪರ್ಕ ಸಂಚಾಲಕರು ವಿಶ್ವನಾಥ್ ಬೆಳ್ಳಂಪಳ್ಳಿ ಬ್ರಹ್ಮಾವರ ತಾಲೂಕು ಸಂಚಾಲಕರು ಅಶೋಕ್ ಹೇರೂರು, ಹೆಬ್ರಿ ತಾಲೂಕು ಸಂಚಾಲಕರು ನಿತ್ಯಾನಂದ ಶೆಟ್ಟಿ,ಕಾಪು ತಾಲೂಕು ಸಂಚಾಲಕರು ದಿನೇಶ್ ಕುಲಾಲ್ ಅಲೆವೂರು ಆಯ್ಕೆಯಾದರು