ಕರಾವಳಿತಾಜಾ ಸುದ್ದಿಗಳು
ಉಡುಪಿ- ಅ. 14 ರಂದು ತ್ಯಾಜ್ಯ ವಿಲೇವಾರಿ ಇಲ್ಲ

ಉಡುಪಿ: ಅಕ್ಟೋಬರ್ 14 ರಂದು ಉಡುಪಿ ನಗರಸಭೆಯ ವಾಹನ, ಯಂತ್ರೋಪಕರಣಗಳಿಗೆ ಆಯುಧ ಪೂಜೆ ಪ್ರಯುಕ್ತ ಪೂಜಾ ಕಾರ್ಯಕ್ರಮ ಇರುವುದರಿಂದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ಸಂಗ್ರಹಣೆ ಮತ್ತು ವಿಲೇವಾರಿ ಇರುವುದಿಲ್ಲ ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.