ಉಡುಪಿ ಜಿಲ್ಲೆಯಲ್ಲಿ ಇವತ್ತು 13 ಹೊಸ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.ಜಿಲ್ಲೆಯಲ್ಲಿ ಒಟ್ಟು 901 ಕರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 233 ಮಂದಿ ಬಿಡುಗಡೆಯಾಗಿದ್ದು ಕರೋನಾ ಸೋಂಕಿತರಿಗೆ ಕಾರ್ಕಳ ಕುಂದಾಪುರ ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
Related Articles
Check Also
Close - ಆದರ್ಶ ಶಿಕ್ಷಕ ಪ್ರಶಸ್ತಿ 2021 ಕಾರ್ಯಕ್ರಮSeptember 7, 2021
- ಉಡುಪಿ: ಸೆ. 7 ರ ಲಸಿಕೆ ವಿವರ ಮಾಹಿತಿSeptember 7, 2021