ರಾಷ್ಟ್ರೀಯ

ಭಾರತೀಯ ರೈಲ್ವೆ ಇಲಾಖೆ ಇ-ಕ್ಯಾಟರಿಂಗ್ ಸೇವೆಗಳು ಮರು ಆರಂಭಗೊಂಡಿದೆ ..!

ಭಾರತೀಯ ರೈಲ್ವೆ ಇಲಾಖೆ ಇ-ಕ್ಯಾಟರಿಂಗ್ ಸೇವೆಗಳನ್ನು ಮರು ಆರಂಭಿಸಿದೆ. ಹೀಗಾಗಿ ಪ್ರಯಾಣಿಕರು ಇನ್ನು ಮುಂದೆ ತಮ್ಮ ಪ್ರಯಾಣದ ಸಮಯದಲ್ಲಿ ಸುಲಭವಾಗಿ ಆಹಾರವನ್ನು ಪಡೆಯಬಹುದಾಗಿದೆ.

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ದೇಶಾದ್ಯಂತ ೨೦೦ ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಇ-ಕ್ಯಾಟರಿಂಗ್ ಸೇವೆಯನ್ನು ಪಡೆಯಬಹುದು ಎಂದು ಹೇಳಿದೆ.

PNR ಸಂಖ್ಯೆ, ರೈಲಿನ ಹೆಸರು, ಸೀಟ್ ಅಥವಾ ಬೆರ್ತ್ ನಂಬರ್ ಮೂಲಕ ವೆಬ್‌ಸೈಟ್ ಅಥವಾ ಆಪ್ ನಲ್ಲಿ ತಮ್ಮ ರೈಲಿನ ವಿವರಗಳನ್ನು ನಮೂದಿಸಿ ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker