ರಾಜ್ಯ
ಕುಮಟಾದಲ್ಲಿ ಹಾಪ್ ಡೇ ಲಾಕ್‌ಡೌನ್ !

ಕುಮಟಾದಲ್ಲಿ ನಾಳೆಯಿಂದ ಹಾಪ್ ಡೇ ಲಾಕ್‌ಡೌನ್
ಸಾರ್ವಜನಿಕ ಸಭೆಯಲ್ಲಿ ಈ ಮಹತ್ವದ ನಿರ್ಧಾರ
ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಲಾಕ್‌ಡೌನ್
ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ
ಮಧ್ಯಾಹ್ನ 2 ರಿಂದ ಮಾರನೇ ದಿನ ಮುಂಜಾನೆ 5 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್.