
ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದು, ಗಾಳಿಯಲ್ಲಿ ಸೋಂಕು ಹರಡುತ್ತೆಂಬುದಕ್ಕೆ ಪುರಾವೆ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ.ವಿಶ್ವ ಆರೋಗ್ಯ ಸಂಸ್ಥೆನ ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ. ಇಡೀ ವಿಶ್ವವನ್ನೇ ಅಲ್ಲೋಲಕ್ಲಲೋಲ ಮಾಡಿದ ಕೊರೊನಾ ವೈರಸ್ ಗಾಳಿಯಲ್ಲಿಯೂ ಕೂಡ ಹರಡುತ್ತದೆ ಎಂಬುದನ್ನು ಇತ್ತೀಚೆಗಷ್ಟೇ ವಿಜ್ಷಾನಿಗಳು ಕಂಡುಹಿಡಿದಿದ್ದರು.